ಸೋಮವಾರ, ಅಕ್ಟೋಬರ್ 18, 2021
22 °C

UPSC Results | ಯುಪಿಎಸ್‌ಸಿಯಲ್ಲಿ ರ್‍ಯಾಂಕ್‌ ಪಡೆದ ರಾಜ್ಯದ ಅಭ್ಯರ್ಥಿಗಳ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು 2020ರ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ  ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. 

ಕರ್ನಾಟಕದ ಅಕ್ಷಯ್‌ ಸಿಂಹ 77 ನೇ ರ್‍ಯಾಂಕ್‌ ಗಳಿಸಿದ್ದಾರೆ. ಈ ಮೂಲಕ ಅವರು ಯುಪಿಎಸ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಕರ್ನಾಟಕದ ಅಭ್ಯರ್ಥಿಗಳ ಪೈಕಿ ಮೊದಲಿಗರು ಎನಿಸಿಕೊಂಡಿದ್ದಾರೆ. 

ಒಟ್ಟು 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ 

ರ್‍ಯಾಂಕ್ ಪಡೆದ ಕರ್ನಾಟಕದ ಆಭ್ಯರ್ಥಿಗಳು 

(ಇಂಡಿಯಾ4ಐಎಎಸ್‌ ಸಂಸ್ಥೆಯಲ್ಲಿ ತರಬೇತಿ ಪಡೆದವರು)

ಅಕ್ಷಯ್‌ ಸಿಂಹ  ಕೆ.ಜೆ - 77

ನಿ‌ಶ್ಚಯ್‌ ಪ್ರಸಾದ್‌ ಎಂ - 130

ಸಿರಿವೆನ್ನೆಲ–204

ಅನಿರುದ್ದ್‌ ಆರ್‌ ಗಂಗಾವರಂ - 252

ಸೂರಜ್‌ ಡಿ - 255 

ನೇತ್ರಾ ಮೇಟಿ– -326 

ಮೇಘಾ ಜೈನ್‌– 354

ಪ್ರಜ್ವಲ್– 367

ಸಾಗರ್‌ ಎ ವಾಡಿ – 385

ನಾಗರಗೊಜೆ ಶುಭಂ – 453

ಬಿಂದು ಮಣಿ ಆರ್‌. ಎನ್‌ -  468

ಶಕೀರ್‌ ಅಹ್ಮದ್‌ ತೊಂಡಿಖಾನ್‌ – 583

ಪ್ರಮೋದ್ ಆರಾಧ್ಯ ಎಚ್‌. ಆರ್‌ -601

ಸೌರಬ್‌ ಕೆ– - 725

ವೈಶಾಖ್‌ ಬಗೀ– 744‌

ಸಂತೋಶ ಎಚ್‌ – 751

 

(ಬೆಂಗಳೂರಿನ ಯೂನಿವರ್ಸಲ್‌ ಕೋಚಿಂಗ್‌ ಸೆಂಟರ್‌ನಲ್ಲಿ ತರಬೇತಿ ಪಡೆದವರು)

ಸದಫ್‌ ಚೌಧರಿ– 23

ಪುಲ್ಕಿತ್‌ ಸಿಂಗ್‌– 26

ಜುಬಿನ್‌ ಮಹೋಪಾತ್ರ – 46

ನಿಶಾ – 51

ಯೋಮ್‌ ಬಿಂದಾಲ್‌ – 141

ರಿತ್ವಿಕ್‌ ಶ್ರೀವಾಸ್ತವ – 155

ಉತ್ಕರ್ಷ – 172

ಅಭಿಷೇಕ್‌ ಕುಮಾರ್‌ ಸಿಂಗ್ – 240

ಅಂಕುಶ್‌ ಮಂಗಲ್‌ – 265

ಪ್ರಿನ್ಸ್‌ ಕುಮಾರ್ – 295

ಅಭಿಷೇಕ್‌ ಸೈನಿ – 327

ಭಾವನಾ ಕುಮಾರಿ – 376

ದೀಪಾಂಶು ಗೀಡ್‌ – 490

ಹರೀಶ್‌ ಜೈನ್‌– 503

ಣದೀರ ಕುಮಾರ್  – 567

ಮನೀಶ್‌ ಕುಮಾರ್ – 581

ಸ್ವಸ್ತಿಕಾ ಅರ್‌ ಪಿ – 593

ವಿನಿಶಿ ತ್ರಿಪಾಠಿ – 622

ಇವುಗಳನ್ನೂ ಓದಿ: 

ಯುಪಿಎಸ್‌ಸಿ ಫಲಿತಾಂಶ: ಬೆಳಗಾವಿ ಜಿಲ್ಲೆಯ ಶಾಕೀರಅಹ್ಮದಗೆ 583ನೇ ರ‍್ಯಾಂಕ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು