ಬುಧವಾರ, 5 ನವೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಬೆಂಗಳೂರು: 150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಸೆರೆ

Criminal Case Bengaluru: ವಿದ್ಯಾರಣ್ಯಪುರ ಪೊಲೀಸರು 150ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಸೈಯದ್ ಅಸ್ಲಂನನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ನಾರಾಯಣಸ್ವಾಮಿಯನ್ನು ಯಲಹಂಕ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ.
Last Updated 5 ನವೆಂಬರ್ 2025, 14:32 IST
ಬೆಂಗಳೂರು: 150ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಸೆರೆ

ಬೀದರ್‌: ಧೂಪತಮಹಾಹಾಂವ್ ಪಿಡಿಒ ಲೋಕಾಯುಕ್ತ ಬಲೆಗೆ

Corruption Case: ಡಿಜಿಟಲ್ ಖಾತೆ ಮಾಡಿಕೊಡಲು ಹಣ ನೀಡುವಂತೆ ಒತ್ತಾಯ ಮಾಡಿದ ಧೂಪತಮಹಗಾಂವ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅನಿತಾ ರಾಠೋಡ್ ₹12 ಸಾವಿರ ಹಣ ಪಡೆಯುವಾಗ ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
Last Updated 5 ನವೆಂಬರ್ 2025, 14:28 IST
ಬೀದರ್‌: ಧೂಪತಮಹಾಹಾಂವ್ ಪಿಡಿಒ ಲೋಕಾಯುಕ್ತ ಬಲೆಗೆ

ಬೆಂಗಳೂರು| ಉಪನಗರ ರೈಲು ಯೋಜನೆಗೆ ಮರು ಟೆಂಡರ್‌

Suburban Rail Project: ಸ್ಥಗಿತಗೊಂಡ ಕಾರಿಡಾರ್–2 ಕಾಮಗಾರಿಗಾಗಿ ಕೆ–ರೈಡ್ ಮೂರು ಪ್ಯಾಕೇಜ್‌ಗಳಲ್ಲಿ ಮರು ಟೆಂಡರ್‌ ಕರೆದಿದ್ದು, 24, 18 ತಿಂಗಳ ಗಡುವಿನಲ್ಲಿ ವಿವಿಧ ಮಾರ್ಗ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಎಸ್‌ಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ.
Last Updated 5 ನವೆಂಬರ್ 2025, 14:28 IST
ಬೆಂಗಳೂರು| ಉಪನಗರ ರೈಲು ಯೋಜನೆಗೆ ಮರು ಟೆಂಡರ್‌

ಬೆಂಗಳೂರು| ಕೇಸರಿ ಕೃಷಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ: ರೈತ ಸಂಘ ಆಗ್ರಹ

Saffron Cultivation Karnataka: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೇಸರಿ ಬೆಳೆಯುತ್ತಿರುವ ರೈತರು ಸರ್ಕಾರದಿಂದ ಸೌಲಭ್ಯ ಹಾಗೂ ಮಾರ್ಗದರ್ಶನ ಕೋರಿದ್ದು, ಸ್ಥಳೀಯ ಮಾರುಕಟ್ಟೆಗೆ ಗುಣಮಟ್ಟದ ಕೇಸರಿ ತಲುಪಿಸಲು ಪ್ರೋತ್ಸಾಹ ಅಗತ್ಯವೆಂದು ತಿಳಿಸಿದ್ದಾರೆ.
Last Updated 5 ನವೆಂಬರ್ 2025, 14:22 IST
ಬೆಂಗಳೂರು| ಕೇಸರಿ ಕೃಷಿಗೆ ಸರ್ಕಾರದ ಪ್ರೋತ್ಸಾಹ ಅಗತ್ಯ: ರೈತ ಸಂಘ ಆಗ್ರಹ

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೈತರ ಸರಣಿ ಆತ್ಮಹತ್ಯೆ: ಅಶೋಕ ಆರೋಪ

Congress Criticism: ಬೆಂಕಿ ಹಚ್ಚಿಕೊಂಡು ಮೃತಪಟ್ಟ ರೈತ ಮಂಜೇಗೌಡ ಸಾವಿಗೆ ಕಾಂಗ್ರೆಸ್‌ ಸರ್ಕಾರ ನೇರ ಕಾರಣ ಎಂಬ ಆರೋಪವನ್ನು ಆರ್.ಅಶೋಕ ಮಂಡಿಸಿದ್ದು, ಎರಡು ವರ್ಷಗಳಲ್ಲಿ 2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 5 ನವೆಂಬರ್ 2025, 14:12 IST
ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ರೈತರ ಸರಣಿ ಆತ್ಮಹತ್ಯೆ: ಅಶೋಕ ಆರೋಪ

ಬೆಳಗಾವಿ 2ನೇ ರಾಜಧಾನಿ; ಸುವರ್ಣ ವಿಧಾನಸೌಧದ ಮುಂದೆ ಧರಣಿ 11ರಂದು: ಭೀಮಪ್ಪ ಗಡಾದ

Belagavi Protest: ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಘೋಷಿಸಬೇಕು. ಸುವರ್ಣ ವಿಧಾನಸೌಧವನ್ನು ಆಡಳಿತ ಶಕ್ತಿಕೇಂದ್ರವಾಗಿಸಬೇಕು ಎಂದು ಒತ್ತಾಯಿಸಿ ನ.11ರಂದು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಹೇಳಿದರು.
Last Updated 5 ನವೆಂಬರ್ 2025, 14:09 IST
ಬೆಳಗಾವಿ 2ನೇ ರಾಜಧಾನಿ; ಸುವರ್ಣ ವಿಧಾನಸೌಧದ ಮುಂದೆ ಧರಣಿ 11ರಂದು: ಭೀಮಪ್ಪ ಗಡಾದ

ಕಬ್ಬು ಬೆಳೆಗಾರರ ಹೋರಾಟವನ್ನು ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ: ವಿಜಯೇಂದ್ರ

Sugarcane Farmers: ‘ಕಬ್ಬು ಬೆಳೆಗಾರರ ಹೋರಾಟವನ್ನು ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಹತ್ತಿರದಲ್ಲೇ ಇದ್ದರೂ, ಹೋರಾಟಗಾರರ ಬಳಿ ಬಂದಿಲ್ಲ. ಸಕ್ಕರೆ ಸಚಿವರೂ ಇತ್ತ ಗಮನಹರಿಸಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದರು.
Last Updated 5 ನವೆಂಬರ್ 2025, 14:03 IST
ಕಬ್ಬು ಬೆಳೆಗಾರರ ಹೋರಾಟವನ್ನು ಸರ್ಕಾರ ಹಗುರವಾಗಿ ತೆಗೆದುಕೊಂಡಿದೆ: ವಿಜಯೇಂದ್ರ
ADVERTISEMENT

400 ವಿಪ್ರರಿಗೆ ಸ್ವ ಉದ್ಯಮ ನೇರ ಸಾಲ: ಅಸಗೋಡು ಜಯಸಿಂಹ

Brahmin Welfare Scheme: ‘ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆ’ಗೆ ಅರ್ಜಿ ಸಲ್ಲಿಸಿದ 1,333 ಜನರಲ್ಲಿ 400 ಮಂದಿ‌ಗೆ 2 ಲಕ್ಷವರೆಗೂ ಸಾಲ ನೀಡಲು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ತೀರ್ಮಾನಿಸಿದೆ ಎಂದು ಅಸಗೋಡು ಜಯಸಿಂಹ ತಿಳಿಸಿದ್ದಾರೆ.
Last Updated 5 ನವೆಂಬರ್ 2025, 14:01 IST
400 ವಿಪ್ರರಿಗೆ ಸ್ವ ಉದ್ಯಮ ನೇರ ಸಾಲ: ಅಸಗೋಡು ಜಯಸಿಂಹ

PHOTOS | ಬೀದರ್: ಸಂಭ್ರಮದಿಂದ ಗುರುನಾನಕ ಜಯಂತಿ ಆಚರಣೆ

Sikh Festival Celebration: ಬೀದರ್‌ನಲ್ಲಿ ಗುರುನಾನಕ ಜಯಂತಿಯನ್ನು ಭಕ್ತಿ ಹಾಗೂ ಸಂಭ್ರಮದ ಮಾದರಿಯಾಗಿ ಆಚರಿಸಲಾಯಿತು. ಧಾರ್ಮಿಕ ಮೆರವಣಿಗೆ, ಶಬ್ದ ಕೀರ್ತನೆ, ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ಉತ್ಸವ ನಿರ್ವಹಿಸಲಾಯಿತು.
Last Updated 5 ನವೆಂಬರ್ 2025, 13:17 IST
PHOTOS | ಬೀದರ್: ಸಂಭ್ರಮದಿಂದ ಗುರುನಾನಕ ಜಯಂತಿ ಆಚರಣೆ
err

ಬೀದರ್‌: ಸಂಭ್ರಮೋಲ್ಲಾಸದಿಂದ ಗುರುನಾನಕ ಜಯಂತಿ ಆಚರಣೆ

ಮೊಳಗಿದ ‘ವಾಹೆ ಗುರು ಕಾ ಖಾಲ್ಸಾ’, ‘ವಾಹೆ ಗುರು ಕಾ ಫತೇಹ್‌’ ಜಯಘೋಷ
Last Updated 5 ನವೆಂಬರ್ 2025, 13:07 IST
ಬೀದರ್‌: ಸಂಭ್ರಮೋಲ್ಲಾಸದಿಂದ ಗುರುನಾನಕ ಜಯಂತಿ ಆಚರಣೆ
ADVERTISEMENT
ADVERTISEMENT
ADVERTISEMENT