ಧಾರವಾಡ ಕಾನೂನು ವಿವಿ ಘಟಿಕೋತ್ಸವ: ಅಬ್ದುಲ್ ನಜೀರ್,ಸುದೀಶ್ ಪೈಗೆ ಗೌರವ ಡಾಕ್ಟರೇಟ್
Law University Convocation: ಕಾನೂನು ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದಲ್ಲಿ ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್ ಮತ್ತು ಬೆಂಗಳೂರಿನ ವಕೀಲ ವಿ. ಸುಧೀಶ್ ಪೈ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.Last Updated 5 ನವೆಂಬರ್ 2025, 9:29 IST