ಪೊನ್ನಣ್ಣ ಅವರಿಗೆ ಕೃತಜ್ಞತೆ ಅರ್ಪಿಸಿದ ಮಡಿಕೇರಿಯ ಕೊಡಗು ಗೌಡ ಸಮಾಜ
Community Gratitude: ಮದೆನಾಡಿನಲ್ಲಿ 6 ಎಕರೆ ಜಾಗ ಮಂಜೂರಿಗೆ ಶ್ರಮಿಸಿದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಕೊಡಗು ಗೌಡ ಸಮಾಜ ಮಡಿಕೇರಿ ಶ್ಲಾಘನೆ ಸಲ್ಲಿಸಿ, ನೂತನ ಆಡಳಿತ ಮಂಡಳಿಯನ್ನು ಘೋಷಿಸಿತು.Last Updated 25 ಜನವರಿ 2026, 7:35 IST