ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಭೆ: ಬಣ ಜಗಳ, ಸಭೆ ಮೊಟಕು!
Kolar Congress: ಮನರೇಗಾದ ಹೆಸರು ಬದಲಾಯಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ರೂಪಿಸಲು ಕರೆದಿದ್ದ ಜಿಲ್ಲಾ ಕಿಸಾನ್ ಕಾಂಗ್ರೆಸ್ ಸಭೆ ಕೊನೆಯ ಹಂತದಲ್ಲಿ ಬಣ ಜಗಳ ಶುರುವಾದ ಕಾರಣ ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಮೊಟಕುಗೊಳಿಸಿದರು.Last Updated 25 ಡಿಸೆಂಬರ್ 2025, 7:47 IST