ಬುಧವಾರ, 5 ನವೆಂಬರ್ 2025
×
ADVERTISEMENT

ಹವ್ಯಾಸ

ADVERTISEMENT

ಹರೂರಿನ ಹಾದಿಯಲ್ಲಿ ಹಸಿರು, ಜಲಪಾತಗಳು...

Nature Trek: ಉತ್ತರ ಕನ್ನಡದ ಹರೂರಿನಲ್ಲಿ ಕದ್ರಾ ಮಾರ್ಗದ ಘಟ್ಟದಲ್ಲಿ ಹರಡುವ ಹಸಿರು ಹಾದಿ, ಪುಟ್ಟ ಜಲಪಾತಗಳು ಮತ್ತು ಅಪರೂಪದ ವನ್ಯಜೀವಿಗಳ ಸಹವಾಸ ಪ್ರಕೃತಿ ಪ್ರಿಯರಿಗೊಂದು ವಿಶಿಷ್ಟ ಅನುಭವವನ್ನು ನೀಡುತ್ತದೆ.
Last Updated 25 ಅಕ್ಟೋಬರ್ 2025, 23:41 IST
ಹರೂರಿನ ಹಾದಿಯಲ್ಲಿ ಹಸಿರು, ಜಲಪಾತಗಳು...

ಮೋಡದ ಮರೆಯಲ್ಲಿ ಮಾಗೋಡ

Magod Waterfalls: byline no author page goes here ಮಳೆಗಾಲದಲ್ಲಿ ಯಲ್ಲಾಪುರದ ಸಮೀಪದ ಮಾಗೋಡ ಜಲಪಾತವು ನಾಲ್ಕು ನೂರು ಮೀಟರ್ ಎತ್ತರದಿಂದ ಧುಮ್ಮಿಕ್ಕಿ ಮೋಡ, ಮಂಜು, ಕಾಮನಬಿಲ್ಲುಗಳೊಂದಿಗೆ ಅದ್ಭುತ ನೈಸರ್ಗಿಕ ಸೌಂದರ್ಯವನ್ನು ತೋರಿಸುತ್ತದೆ.
Last Updated 28 ಸೆಪ್ಟೆಂಬರ್ 2025, 0:14 IST
ಮೋಡದ ಮರೆಯಲ್ಲಿ ಮಾಗೋಡ

ಸುತ್ತಾಟ | ಮಳೆಯಲಿ...ಕ್ಯಾಮೆರಾ ಜೊತೆಯಲಿ...

ಬಿಸಿಲ ಬೇಗೆಯಲ್ಲಿ ಬಳಲಿದ ಜೀವರಾಶಿ ಮುಂಗಾರು ಮಳೆ ಜಿನುಗುವ ಹೊತ್ತಿಗೆ ಒಮ್ಮೆಲೆ ಜೀವ ತಳೆಯುವುದು ಅದ್ಭುತವೇ ಸರಿ. ಮೋಹಕ ಮುಂಗಾರು ಮಳೆಯಲ್ಲಿ ಕೇರಳದ ವಯನಾಡ್‌ ಸೇರಿದಂತೆ ಹಲವೆಡೆ ಸುತ್ತಾಡಿದ ಹವ್ಯಾಸಿ ಛಾಯಾಗ್ರಾಹಕಿ ಸಬೀನಾ ಎ. ಅವರು ಚಿತ್ರದ ಜೊತೆಗೆ ಕತೆಯನ್ನೂ ತಂದಿದ್ದಾರೆ.
Last Updated 11 ಆಗಸ್ಟ್ 2024, 0:22 IST
ಸುತ್ತಾಟ | ಮಳೆಯಲಿ...ಕ್ಯಾಮೆರಾ ಜೊತೆಯಲಿ...

Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..

Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..
Last Updated 10 ಆಗಸ್ಟ್ 2023, 4:45 IST
Video | ಹವ್ಯಾಸವೇ ವಸ್ತು ಸಂಗ್ರಹಾಲಯವಾದಾಗ..

ಫೋಟೊಗ್ರಫಿ | ಛಾಯಾಗ್ರಹಣದ ಯುವರಾಜ ಬಹಿರ್ಜಿ ಘೋರ್ಪಡೆ

ನಾಡುಕಂಡ ಅಪರೂಪದ ಛಾಯಾಗ್ರಾಹಕರಾಗಿದ್ದ ಎಂ.ವೈ. ಘೋರ್ಪಡೆ ತಮ್ಮ ಚಿತ್ರಗಳಿಂದ ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರಾದವರು. ಅವರ ಮೊಮ್ಮಗ ಬಹಿರ್ಜಿ ಸಹ ಅವರ ಹಾದಿಯಲ್ಲೇ ಸಾಗಿದ್ದಾರೆ
Last Updated 3 ಡಿಸೆಂಬರ್ 2022, 22:30 IST
ಫೋಟೊಗ್ರಫಿ | ಛಾಯಾಗ್ರಹಣದ ಯುವರಾಜ ಬಹಿರ್ಜಿ ಘೋರ್ಪಡೆ

ವೀಕೆಂಡ್‌ ಟ್ರಿಪ್‌ಗೆ ಇಲ್ಲಿದೆ ಟಿಪ್ಸ್‌: ಮೋಜಿಗಾಗಿನ ಸೂಕ್ತ ಸ್ಥಳಗಳು

ಎರಡು ಮೂರು ತಿಂಗಳಿನಿಂದ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದೆ. ಪ್ರವಾಸಿ ತಾಣಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಈ ಸಂಭ್ರಮಕ್ಕೆ ವಾರಾಂತ್ಯ, ದಸರಾ ರಜೆಯೂ ಜೊತೆಯಾಗಿದೆ. ಬೆಂಗಳೂರಿನಿಂದ ಯಾವ ತಾಣಗಳಿಗೆ ಪ್ರಯಾಣ ಮಾಡಬೇಕು ಅಂತ ಪ್ಲಾನ್‌ ಮಾಡಿದ್ದೀರಾ? ಈ ಬಗ್ಗೆ ಗೊಂದಲದಲ್ಲಿದ್ದರೆ ಇಲ್ಲಿದೆ ನೋಡಿ ಮಾಹಿತಿ.
Last Updated 30 ಸೆಪ್ಟೆಂಬರ್ 2022, 19:30 IST
ವೀಕೆಂಡ್‌ ಟ್ರಿಪ್‌ಗೆ ಇಲ್ಲಿದೆ ಟಿಪ್ಸ್‌: ಮೋಜಿಗಾಗಿನ ಸೂಕ್ತ ಸ್ಥಳಗಳು

ಸೈಕಲ್ ಜಂಗಮನ ವಿಶ್ವಯಾನ

ಮೂರು ವರ್ಷಗಳ ಹಿಂದೆ ಶುರುವಾದ ಡಾ.ರಾಜ್ ಫೆಂಡನ್ ಅವರ ಸೈಕಲ್‌ ಯಾನ ಮುಂದಿನ ದಿನಗಳಲ್ಲಿ ಆಫ್ರಿಕಾ, ದಕ್ಷಿಣ– ಉತ್ತರ ಅಮೆರಿಕ ಖಂಡಗಳನ್ನು ಸುತ್ತಿ ಮತ್ತೆ ಹರಿಯಾಣದ ಭುನಾಕ್ಕೆ ತಲುಪಬಹುದು.
Last Updated 29 ಫೆಬ್ರುವರಿ 2020, 19:30 IST
ಸೈಕಲ್ ಜಂಗಮನ ವಿಶ್ವಯಾನ
ADVERTISEMENT

ಸ್ಪಿತಿ ಕಣಿವೆಯಲಿ ಬೈಕ್ ಸವಾರಿ

ತಾಯಿ ಮತ್ತು ಹನ್ನೆರಡು ವರ್ಷದ ಮಗ, ಬೈಕ್‌ನಲ್ಲಿ ಎಂಟು ದಿನಗಳ ಕಾಲ ಹಿಮಾಚಲ ಪ್ರದೇಶದ ಸ್ಪಿತಿ ನದಿ ಕಣಿವೆಗಳಲ್ಲಿ 1500 ಕಿ.ಮೀ ಪ್ರವಾಸ ಮಾಡಿ ಬಂದಿದ್ದಾರೆ. ಈ ಸಾಹಸಮಯ ’ಪ್ರವಾಸ’ದ ಅನುಭವಗಳ ರೋಚಕತೆಯನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ.
Last Updated 10 ಜುಲೈ 2019, 19:30 IST
ಸ್ಪಿತಿ ಕಣಿವೆಯಲಿ ಬೈಕ್ ಸವಾರಿ

ದೇವರಾಯನದುರ್ಗದ ಫಿಟ್‌ನೆಸ್ ರಹಸ್ಯ!

ಫಿಟ್‌ ಆಗಿ ಇರಬೇಕೆಂಬುದು ಪ್ರತಿಯೊಬ್ಬರ ಆಸೆ.. ಅದಕ್ಕಾಗಿ ಮುಂಜಾವಿನ ಬೆಟ್ಟದ ಸಾಲುಗಳು, ಉದ್ಯಾನಗಳು ವಾಯುವಿಹಾರಿಗಳ ನೆಚ್ಚಿನ ತಾಣಗಳಾಗುತ್ತವೆ. ಪೆಡಲ್‌ ತುಳಿಯುತ್ತ, ಹೆಜ್ಜೆ ಹಾಕುತ್ತಲೇ ‘ತುಮಕೂರು ಸೈಕ್ಲಿಸ್ಟ್’ ತಂಡ ಕಟ್ಟುಕೊಂಡಿರುವ ಇವರು ‘ಫಿಟ್‌ನೆಸ್‌ಗಾಗಿ ನಡೆ ಮುಂದೆ’ ಎನ್ನುತ್ತಿದ್ದಾರೆ...
Last Updated 17 ಫೆಬ್ರುವರಿ 2019, 19:45 IST
ದೇವರಾಯನದುರ್ಗದ ಫಿಟ್‌ನೆಸ್ ರಹಸ್ಯ!

ಮಂಗಲಜೋಡಿಯಲ್ಲಿ ಜುಗಲ್‌ಬಂದಿ

ಬರ್ಡ್‌ ಫೋಟೊಗ್ರಫಿ ಟೂರಿಸಂ
Last Updated 30 ಜನವರಿ 2019, 19:46 IST
ಮಂಗಲಜೋಡಿಯಲ್ಲಿ ಜುಗಲ್‌ಬಂದಿ
ADVERTISEMENT
ADVERTISEMENT
ADVERTISEMENT