ಹುಣಸೆ ಹಣ್ಣು ಯಾವ ದೇಶದ್ದು, ಭಾರತಕ್ಕೆ ಬಂದಿದ್ದು ಹೇಗೆ? ಇಲ್ಲಿದೆ ಮಾಹಿತಿ
Tamarind History: ಹುಣಸೆ ಹಣ್ಣು ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾದರೂ, ಇದರ ಮೂಲ ಆಫ್ರಿಕಾದದ್ದು. ಅರಬ್ ವ್ಯಾಪಾರಿಗಳ ಮೂಲಕ ಭಾರತಕ್ಕೆ ತಲುಪಿ, ಚಟ್ನಿ, ಸಾಂಬಾರ್, ಪುಳಿಯೊಗರೆ ಸೇರಿದಂತೆ ವಿವಿಧ ಖಾದ್ಯಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.Last Updated 30 ಅಕ್ಟೋಬರ್ 2025, 6:20 IST