ಮಾಲ್ ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಹಕರನ್ನು ಸೆಳೆಯಲು ಜಾಹೀರಾತು ಫಲಕಗಳು ಹೇಗಿರಬೇಕು, ಎ್ಲ್ಲಲಿ ಅಳವಡಿಸಬೇಕು ಮುಂತಾದವುಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿದೆ ದೆಹಲಿ ಮೂಲದ ಸರ್ಜ್ ಮೀಡಿಯಾ.

ಅದು ತನ್ನ `ಡ್ರೇಪಿಂಗ್ ದಿ ಸಿಟಿ~ ಸೇವೆಯನ್ನು ಈಗ ಬೆಂಗಳೂರಿಗೂ ವಿಸ್ತರಿಸಿದೆ. ಈ ಹಿನ್ನೆಲೆಯಲ್ಲಿ ರಂಜನೀಯ ಫ್ಯಾಷನ್ ಶೊ ಏರ್ಪಡಿಸಿತ್ತು. `ಮಿಸ್ ಕರ್ನಾಟಕ~ ಶ್ವೇತಾ, `ನಮ್ಮೂರ ಯುವರಾಣಿ~ ಖ್ಯಾತಿಯ ರಕ್ಷಾ ಹೊಳ್ಳ ಮತ್ತಿತರ ರೂಪದರ್ಶಿಗಳು ಆಕರ್ಷಕ ದಿರಿಸು ಧರಿಸಿ ರ‌್ಯಾಂಪ್ ಮೇಲೆ ಮಿಂಚು ಹರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.