ಶನಿವಾರ, 1 ನವೆಂಬರ್ 2025
×
ADVERTISEMENT

ಗೃಹಾಲಂಕಾರ

ADVERTISEMENT

Home Gardening: ಮನೆಯೊಳಗೆ ನಳನಳಿಸಲಿ ಹಸಿರು

Home Gardening: ಹೊಯ, ಪೀಸ್ ಲಿಲ್ಲಿ, ಚೈನೀಸ್ ಎವರ್‌ಗ್ರೀನ್, ಸ್ನೇಕ್ ಪ್ಲ್ಯಾಂಟ್, ಲೋಳೆಸರ – ಇವು ಎಲ್ಲಾ ಕಡಿಮೆ ನಿರ್ವಹಣೆಯಲ್ಲಿ ಮನೆಯೊಳಗೆ ಹಸಿರನ್ನು ಹರಡುವ ಸುಂದರ ಗಿಡಗಳು. ನೆತ್ತೆಯ ಬೆಳಕು, ಕಡಿಮೆ ನೀರು ಸಾಕು, ಆರೈಕೆ ಸುಲಭ.
Last Updated 18 ಅಕ್ಟೋಬರ್ 2025, 23:30 IST
Home Gardening: ಮನೆಯೊಳಗೆ ನಳನಳಿಸಲಿ ಹಸಿರು

ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿ

ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಂದಗೊಳಿಸುವುದು ಸಹಜ. ಆದರೆ ಪ್ರತಿದಿನ ಮನೆಯನ್ನು ನಳನಳಿಸುವಂತೆ ಇಟ್ಟುಕೊಳ್ಳಬೇಕೆಂದರೆ ಗೋಡೆ ಅಲಂಕಾರ ಉತ್ತಮ ಆಯ್ಕೆ. ಅಂದವಾದ ಗೋಡೆಗಳು ಮನೆಯ ಸೌಂದರ್ಯ ಹೆಚ್ಚಿಸುವುದರ ಜತೆಗೆ ಮನಸ್ಸಿಗೂ ಆಹ್ಲಾದಕರವೆನಿಸುತ್ತವೆ.
Last Updated 16 ಫೆಬ್ರುವರಿ 2024, 23:30 IST
ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿ

ಹಿತ್ತಿಲ ಗಿಡ ರಕ್ಷಣೆಗೆ ಮನೆಯಲ್ಲಿದೆ ಮದ್ದು

ಕೈ ತೋಟ ಮಾಡುವುದು ಸುಲಭ. ಆದರೆ, ನಿರ್ವಹಣೆಯೇ ಸವಾಲು – ಇದು ಬಹುತೇಕ ಕೈತೋಟ ಪ್ರಿಯರ ಮಾತುಗಳು. ಅದರಲ್ಲೂ, ರೋಗ–ಕೀಟಬಾಧೆ ನಿಯಂತ್ರಣವಂತೂ ಬಹಳ ಕಠಿಣವಾದ ಕೆಲಸ.
Last Updated 27 ಮೇ 2023, 4:44 IST
ಹಿತ್ತಿಲ ಗಿಡ ರಕ್ಷಣೆಗೆ ಮನೆಯಲ್ಲಿದೆ ಮದ್ದು

ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...

ಹೊರಗಿನ ಮಾಲಿನ್ಯದ ಬಗ್ಗೆ ಸದಾ ಚಿಂತಿಸುವ ನಾವು ಮನೆಯೊಳಗಿನ ಮಾಲಿನ್ಯವನ್ನು ಮರೆತು ಬಿಡುವುದೇ ಹೆಚ್ಚು. ಆದರೆ ನಮ್ಮ ಆರೋಗ್ಯದ ಮೂಲ ಅಡಗಿರುವುದು ಈ ನಾಲ್ಕು ಗೋಡೆಗಳ ನಡುವಿನ ಗಾಳಿಯ ಗುಣದಲ್ಲಿ. ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...
Last Updated 12 ಮೇ 2023, 22:52 IST
ಮನೆಯೊಳಗಿನ ಗಾಳಿಯನ್ನು ಶುದ್ಧವಾಗಿಡುವುದು ಹೇಗೆ? ಇಲ್ಲಿದೆ ಮಾಹಿತಿ...

ಅಂದದ ಹೂವಿಗೆ ಚಂದದ ಹೂದಾನಿ

ಹಬ್ಬ, ಶುಭ ಸಮಾರಂಭಗಳಲ್ಲಿ ಮನೆಯನ್ನು ಹೂವುಗಳಿಂದ ಅಲಂಕರಿಸುವುದು ಸಾಮಾನ್ಯ. ಆದರೆ ಸದಾ ಕಾಲ ಮನೆಯನ್ನು ಚೆಂದವಾಗಿರಿಸಿಕೊಳ್ಳುವುದು ಒಂದು ಕಲೆ. ಇದು ಖುಷಿಯನ್ನು ಇಮ್ಮಡಿಗೊಳಿಸಿ ಮಾನಸಿಕ ಆರೋಗ್ಯವನ್ನೂ ಉತ್ತಮವಾಗಿಸುತ್ತದೆ. ಅಲ್ಲದೆ ಮನೆಯ ಶೈಲಿ, ವಿನ್ಯಾಸ ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ
Last Updated 21 ಏಪ್ರಿಲ್ 2023, 21:04 IST
ಅಂದದ ಹೂವಿಗೆ ಚಂದದ ಹೂದಾನಿ

ಹಸಿರು ಉಸಿರು: ಮನೆ–ಮನ ತಣಿಸುವ ಸಸ್ಯಗಳು

ಮನೆಯಂಗಳದಲ್ಲಿ ಕೈತೋಟವಿದ್ದರೆ ಮನೆಯ ಅಂದ ಹೆಚ್ಚುತ್ತದೆ. ಮನೆಯ ಸುತ್ತ ಮರ- ಗಿಡಗಳಿದ್ದರೆ ವಾತಾವರಣ ತಂಪಾಗಿರುತ್ತದೆ. ಮನೆ ಒಳಾಂಗಣದಲ್ಲಿ ಹೂವು- ಅಲಂಕಾರಿಕ ಗಿಡಗಳಿದ್ದರೆ ಮನೆಯೂ ತಂಪಾಗಿ ಅಹ್ಲಾದಕರವಾಗಿರುತ್ತದೆ‌. ಹಾಗಾದರೆ, ಮನೆಯೊಳಾಂಗಣ ತಂಪಾಗಿಡುವ ಹೂವಿನ ಗಿಡಗಳಾವುವು ? ಅವುಗಳನ್ನು ಬೆಳೆಸುವುದು ಹೇಗೆ ? ಎಲ್ಲಿ ಜೋಡಿಸುವುದು‌‌ – ತಿಳಿಯೋಣ ಬನ್ನಿ.
Last Updated 14 ಏಪ್ರಿಲ್ 2023, 19:30 IST
ಹಸಿರು ಉಸಿರು: ಮನೆ–ಮನ ತಣಿಸುವ ಸಸ್ಯಗಳು

ಕೋಟೇಶ್ವರದ ನೀಲು ಅಜ್ಜಿಗೆ ‘ನೀಲು ನಿಲಯ’ ಹಸ್ತಾಂತರ

ಕನಸಿನ ಸೂರಿಗೆ ಹೆಗಲಾಗಿದ್ದ ಗ್ರಾಮ ಪಂಚಾಯಿತಿಯ ಸಮಾನ ಮನಸ್ಕರ ತಂಡ
Last Updated 6 ಏಪ್ರಿಲ್ 2023, 6:21 IST
ಕೋಟೇಶ್ವರದ ನೀಲು ಅಜ್ಜಿಗೆ ‘ನೀಲು ನಿಲಯ’ ಹಸ್ತಾಂತರ
ADVERTISEMENT

ತೂಗು ತೋಟವ ಮಾಡಿ..!

‘ಜಾಗ ಕಿರಿದು, ಆದರೂ ಕೈತೋಟ ಮಾಡುವ ಕನಸು ಹಿರಿದು. ಹಾಗಾದರೆ ಈಗ ಏನ್ಮಾಡೋದು?’ - ಚಿಕ್ಕ ಮನೆಗಳು, ಅಪಾರ್ಟ್‌ಮೆಂಟ್/ ಫ್ಲ್ಯಾಟ್‌ ನಿವಾಸಿಗಳ ಪ್ರಶ್ನೆ ಇದು. ಇದಕ್ಕೆ ಚಿಂತಿಸುವುದು ಬೇಡ, ಕಿರಿದಾದ ಜಾಗದಲ್ಲೂ ಮನಸ್ಸಿಗೆ ಮುದ ನೀಡುವಂತಹ, ಮನೆಯಂಗಳದಲ್ಲಿ ಆಹ್ಲಾದಕರ ವಾತಾವರಣ ಸೃಷ್ಟಿಸುವಂತಹ ತೂಗು ತೋಟವನ್ನು ಮಾಡಲು ಸಾಧ್ಯವಿದೆ! ಮನೆಯ ಅಂಗಳದಲ್ಲಿ ಎಲ್ಲೆಲ್ಲಿ ತುಸು ಬೆಳಕು ಬೀಳುವ ಜಾಗವಿರುತ್ತದೋ, ಅಲ್ಲಿರುವ ಗೋಡೆಗಳಿಗೆ, ಸೂರಿಗೆ ಹಗುರವಾದ ಕುಂಡಗಳನ್ನು ತೂಗುಬಿಟ್ಟು, ಅದರಲ್ಲಿ ಗಿಡಗಳನ್ನು ಬೆಳೆಸಬಹುದು. ಇದೇ ತೂಗು ತೋಟ ಅಥವಾ ಹ್ಯಾಂಗಿಂಗ್‌ ಗಾರ್ಡನ್‌.
Last Updated 3 ಫೆಬ್ರುವರಿ 2023, 20:00 IST
ತೂಗು ತೋಟವ ಮಾಡಿ..!

ಸ್ನಾನದ ಕೋಣೆಯಲ್ಲೂ ಹಸಿರು ತುಂಬಲಿ...

ಸ್ನಾನದ ಕೋಣೆಯಲ್ಲಿ ಗಿಡವೆ!? ಹುಬ್ಬೇರಿಸಬೇಡಿ. ಸ್ನಾನದ ಕೋಣೆಯಲ್ಲೂ ಗಿಡಗಳನ್ನು ಬೆಳೆಸಬಹುದು. ಅಲ್ಲಿ ಬೆಳೆಯುವ ಕೆಲ ಪ್ರಕಾರದ ಗಿಡಗಳು ಕೋಣೆಯ ಅಂದ ಹೆಚ್ಚಿಸುವ ಜೊತೆಗೆ ಆಹ್ಲಾದಕರ ಭಾವ ಹೊಮ್ಮಿಸುತ್ತವೆ. ಬಾತ್‌ ರೂಮಿಗೆ ಯಾವ ಯಾವವು ಉತ್ತಮ, ಬೆಳೆಸುವುದು ಹೇಗೆ? ಇಲ್ಲಿ ಓದಿ… ಮನೆಯ ಹೊರಗೂ–ಒಳಗೂ ಸಸ್ಯ ಸಂಕುಲವಿದ್ದರೆ ಸೊಗಸು. ಕೆಲವು ಜಾತಿಯ ಗಿಡಗಳಿಗೆ ಪ್ರಕಾಶಮಾನವಾದ ಸೂರ್ಯನ ಬೆಳಕು, ಹೆಚ್ಚಿನ ಆರ್ದ್ರತೆ ಮತ್ತು ಹೆಚ್ಚು ಆರೈಕೆಯ ಅಗತ್ಯವಿರುತ್ತದೆ. ಇನ್ನೂ ಕೆಲವಕ್ಕೆ ಕಡಿಮೆ ಬೆಳಕು, ಕಡಿಮೆ ಆರ್ದ್ರತೆ ಮತ್ತು ಕಡಿಮೆ ಆರೈಕೆ ಸಾಕು. ಹೀಗಾಗಿ, ಕೆಲವನ್ನು ಮನೆಯ ಹೊರಗೆ ಬೆಳೆಸಬೇಕಾಗುತ್ತದೆ, ಕೆಲವನ್ನು ಮನೆಯ ಒಳಗೂ ಬೆಳೆಸಬಹುದು.
Last Updated 9 ಡಿಸೆಂಬರ್ 2022, 19:30 IST
ಸ್ನಾನದ ಕೋಣೆಯಲ್ಲೂ ಹಸಿರು ತುಂಬಲಿ...

ವಿನ್ಯಾಸ: ‘ವರ್ಕ್‌ ಫ್ರಂ ಹೋಂ ಕಲ್ಚರ್‌‘ಗೆ ತಕ್ಕ ಮನೆ ವಿನ್ಯಾಸ

ಕೋವಿಡ್‌–19 ಕಾಲದಲ್ಲಿ ಶುರುವಾದ ‌ವರ್ಕ್‌ ಫ್ರಂ ಹೋಮ್‌ ಇನ್ನೂ ಕೆಲವು ಕಡೆ ಮುಂದುವರಿದಿದೆ. ಆ ಸಮಯದಲ್ಲಿ ಅನೇಕರು ತಮ್ಮ ಮನೆಗಳನ್ನೇ ಕಚೇರಿಯಾಗಿ ಮಾಡಿಕೊಂಡಿದ್ದರು. ಕೆಲವರು ಅದನ್ನು ಕಾಯಂಗೊಳಿಸಿಕೊಂಡಿದ್ದಾರೆ ಕೂಡ.
Last Updated 7 ಅಕ್ಟೋಬರ್ 2022, 19:30 IST
ವಿನ್ಯಾಸ: ‘ವರ್ಕ್‌ ಫ್ರಂ ಹೋಂ ಕಲ್ಚರ್‌‘ಗೆ ತಕ್ಕ ಮನೆ ವಿನ್ಯಾಸ
ADVERTISEMENT
ADVERTISEMENT
ADVERTISEMENT