ಶನಿವಾರ, ಆಗಸ್ಟ್ 8, 2020
23 °C

ಚೆನ್ನೈ–ಡೆಲ್ಲಿ ಪಂದ್ಯ ಡ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಅಂತಿಮ ನಿಮಿಷದಲ್ಲಿ ಗುಯಾನ್ ಫರ್ನಾಂಡಿಸ್ ಗಳಿಸಿದ ಗೋಲಿನ ಬಲದಿಂದ ಡೆಲ್ಲಿ ಡೈನಾಮೋಸ್‌ ತಂಡ ಭಾನುವಾರದ ಮೊದಲ ಪಂದ್ಯದಲ್ಲಿ ಆತಿಥೇಯ ಚೆನ್ನೈಯಿನ್‌ ವಿರುದ್ಧ 2–2ರಿಂದ ಡ್ರಾ ಸಾಧಿಸಿತು. ಈ ಮೂಲಕ ನಿರಂತರ ಸೋಲಿನ ಸುಳಿಯಿಂದ ಹೊರ ಬಂದಿತು.

24ನೇ ನಿಮಿಷದಲ್ಲಿ ಎನ್‌ಗೈತ್ ಅವರು ಹೆಡರ್‌ ಮೂಲಕ ಗಳಿಸಿದ ಅಮೋಘ ಗೋಲಿನ ಮೂಲಕ ಡೆಲ್ಲಿ ತಂಡ ಮುನ್ನಡೆ ಸಾಧಿಸಿತ್ತು. ಆದರೆ ಜನ್ಮದಿನದ ಸಂಭ್ರಮದಲ್ಲಿದ್ದ ಜೆಜೆ ಲಾಲ್‌ಪೆಖ್ಲುವಾ (42, 51ನೇ ನಿಮಿಷ) ಭಾರಿ ಪೆಟ್ಟು ನೀಡಿದರು. ನಂತರ ಸಮಬಲಕ್ಕೆ ಶ್ರಮಿಸಿದ

ತಂಡ 90ನೇ ನಿಮಿಷದಲ್ಲಿ ಯಶಸ್ಸು ಕಂಡಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.