ನವದೆಹಲಿ: ‘ವಯಸ್ಸು 70 ದಾಟಿದ ಬಳಿಕ ಕಳೆಯುತ್ತಿರುವ ಪ್ರತಿವರ್ಷವೂ ವಿಜಯೋತ್ಸವದಂತೆ ಭಾಸವಾಗುತ್ತಿದೆ’ ಎಂದು ಭಾರತದ ಖ್ಯಾತ ಸಾಹಿತಿ ರಸ್ಕಿನ್ ಬಾಂಡ್ ಹೇಳಿದ್ದಾರೆ.

ಮೇ 19ರಂದು 91ನೇ ವಸಂತಕ್ಕೆ ಕಾಲಿಡಲಿರುವ ಬಾಂಡ್, ‘ಅನದರ್ ಡೇ ಇನ್ ಲ್ಯಾಂಡೊರ್: ಲುಕಿಂಗ್ ಔಟ್ ಫ್ರಮ್ ಮೈ ವಿಂಡೋ’ ಎಂಬ ತಮ್ಮ ನೂತನ ಪುಸ್ತಕದಲ್ಲಿ ಈ ಸಾಲುಗಳನ್ನು ಬರೆದುಕೊಂಡಿದ್ದಾರೆ. ಶನಿವಾರ ಈ ಪುಸ್ತಕ ಬಿಡುಗಡೆಗೊಂಡಿದೆ.

ಹಲವು ದಶಕಗಳಿಂದ ವಿವಿಧ ಪೀಳಿಗೆಯ ಮನಸ್ಸುಗಳಿಗೆ ಸಾಹಿತ್ಯದ ತಂಪೆರೆದಿರುವ ಬಾಂಡ್, 500ಕ್ಕೂ ಅಧಿಕ ಸಣ್ಣ ಕಥೆಗಳು, ಕಾದಂಬರಿ, ಪ್ರಬಂಧಗಳನ್ನು ಬರೆದಿದ್ದಾರೆ. 1956ರಲ್ಲಿ ಬಿಡುಗಡೆಯಾದ ‘ದಿ ರೂಮ್ ಆನ್ ದಿ ರೂಫ್’ ಅವರ ಮೊದಲ ಕಾದಂಬರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.