ನವೆಂಬರ್ 23ರಂದು ಏಮ್ಸ್ ಸರ್ವರ್ ಹ್ಯಾಕ್ ಮಾಡುವ ಪ್ರಯತ್ನ ನಡೆದಿತ್ತು. ಇದಕ್ಕೆ ಸಂಬಂಧಿಸಿ ಸುಲಿಗೆ ಮತ್ತು ಸೈಬರ್ ಭಯೋತ್ಪಾದನೆ ಮೊಕದ್ದಮೆಗಳನ್ನು ದೆಹಲಿ ಪೊಲೀಸ್ ಗುಪ್ತಚರ ವಿಭಾಗವು ನವೆಂಬರ್ 25ರಂದು ದಾಖಲಿಸಿಕೊಂಡಿತ್ತು.ಚೀನಾ ಮತ್ತು ಹಾಂಗ್ಕಾಂಗ್ನ ಕೆಲ ಸ್ಥಳಗಳಿಂದ ಸರ್ವರ್ ಹ್ಯಾಕ್ ಮಾಡಲಾಗಿದೆ ಎಂದು ಶಂಕಿಸಲಾಗಿದೆ.