ನವದೆಹಲಿಯಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ವಾಯುಸಾರಿಗೆ ಒಕ್ಕೂಟ 81ನೇ ವಾರ್ಷಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಕೇಂದ್ರ ವಿಮಾನಯಾನ ಸಚಿವ ಕೆ.ರಾಮ್‌ಮೋಹನ್ ನಾಯ್ಡು ರಾಜ್ಯ ಸಚಿವ ಮುರಳೀಧರ್ ಮೊಹೊಲ್ ಭಾಗವಹಿಸಿದ್ದರು–
ಪಿಟಿಐ ಚಿತ್ರ
ಜಾಗತಿಕ ವಿಮಾನಯಾನ ಕ್ಷೇತ್ರದಲ್ಲಿ ಭಾರತದ ಪಾತ್ರ ಮುಖ್ಯವಾಗಿದ್ದು, ವಿಸ್ತಾರವಾದ ಮಾರುಕಟ್ಟೆಯಿಂದ ಮಾತ್ರ ಅಲ್ಲ; ನೀತಿ ನಾಯಕತ್ವದ ಸಂಕೇತ, ಸಂಶೋಧನೆ ಹಾಗೂ ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯಿಂದಾಗಿದೆ