ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕುನಾಲ್ ಕಾಮ್ರಾ ಕಾರ್ಯಕ್ರಮಗಳಿಗೆ ‘ಬುಕ್‌ಮೈಶೋ’ ಕೊಕ್‌

Published : 5 ಏಪ್ರಿಲ್ 2025, 10:12 IST
Last Updated : 5 ಏಪ್ರಿಲ್ 2025, 10:12 IST
ಫಾಲೋ ಮಾಡಿ
Comments
ಹೆಲೋ ‘ಬುಕ್‌ಮೈಶೋ’. ಈ ಸುದ್ದಿಯನ್ನು ದೃಢೀಕರಿಸಿ. ನನ್ನ ಕಾರ್ಯಕ್ರಮಗಳನ್ನು ನಿಮ್ಮ ವೇದಿಕೆಯಲ್ಲಿ ನಾನು ಪಟ್ಟಿ ಮಾಡಬಹುದೇ ಅಥವಾ ಇಲ್ಲವೆ? ಪಟ್ಟಿ ಮಾಡುವಂತಿಲ್ಲ ಎಂದರೆ ಅಭ್ಯಂತರವೇನೂ ಇಲ್ಲ. ನನಗೆ ಎಲ್ಲ ಅರ್ಥವಾಗುತ್ತದೆ...
––ಕುನಾಲ್‌ ಕಾಮ್ರಾ, ಹಾಸ್ಯ ಕಲಾವಿದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT