ಗುರುವಾರ, 16 ಅಕ್ಟೋಬರ್ 2025
×
ADVERTISEMENT

ವಾಣಿಜ್ಯ

ADVERTISEMENT

ಬೆಂಗಳೂರು | ಗಗನಕ್ಕೇರಿದ ಬೆಳ್ಳಿ ಬೆಲೆ; ಕೆ.ಜಿಗೆ ₹2.06 ಲಕ್ಷ

ಬೆಂಗಳೂರಿನ ರಿಟೇಲ್‌ ಮಾರುಕಟ್ಟೆಯಲ್ಲಿ ಬುಧವಾರ ನಡೆದ ವಹಿವಾಟಿನಲ್ಲಿ ಕೆ.ಜಿ ಬೆಳ್ಳಿ ಧಾರಣೆ ₹2.06 ಲಕ್ಷ ಆಗಿದೆ.
Last Updated 16 ಅಕ್ಟೋಬರ್ 2025, 1:21 IST
ಬೆಂಗಳೂರು | ಗಗನಕ್ಕೇರಿದ ಬೆಳ್ಳಿ ಬೆಲೆ; ಕೆ.ಜಿಗೆ ₹2.06 ಲಕ್ಷ

ಬೆಳಗಾವಿ | ಈರುಳ್ಳಿ ದರ ಕುಸಿತ: ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಆಗ್ರಹ

ಬೆಳಗಾವಿ, ಹುಬ್ಬಳ್ಳಿ ಎಪಿಎಂಸಿಗಳಲ್ಲಿ ಕ್ವಿಂಟಲ್‌ಗೆ ₹100ರಿಂದ ₹1,200 ದರ
Last Updated 16 ಅಕ್ಟೋಬರ್ 2025, 0:24 IST
ಬೆಳಗಾವಿ | ಈರುಳ್ಳಿ ದರ ಕುಸಿತ: ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಆಗ್ರಹ

ಬ್ರೋಕರೇಜ್ ಮಾತು: ಎಲ್‌ಜಿ ಎಲೆಕ್ಟ್ರಾನಿಕ್ಸ್‌

LG Electronics India: ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಪ್ರಮುಖ ತಯಾರಿಕಾ ಸಂಸ್ಥೆ ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಇಂಡಿಯಾ (ಎಲ್‌ಜಿಇಐಎಲ್‌) ಷೇರಿನ ಬೆಲೆ ₹1,800ಕ್ಕೆ ತಲುಪಲಿದೆ ಎಂದು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ ಹೇಳಿದೆ.
Last Updated 15 ಅಕ್ಟೋಬರ್ 2025, 23:30 IST
ಬ್ರೋಕರೇಜ್ ಮಾತು: ಎಲ್‌ಜಿ ಎಲೆಕ್ಟ್ರಾನಿಕ್ಸ್‌

ಚಿನ್ನ, ಬೆಳ್ಳಿ: ನಂಬಿಕೆ ಹಳೆಯದು, ಮಾರ್ಗ ಹೊಸದು

ಧನತ್ರಯೋದಶಿ ಹತ್ತಿರವಾಗುತ್ತಿದೆ. ಈ ಹೊತ್ತಿನಲ್ಲಿ ಚಿನ್ನ, ಬೆಳ್ಳಿ ಖರೀದಿಸುವುದು ಶುಭಕರ ಎಂಬ ನಂಬಿಕೆ ಇದೆ. ಚಿನ್ನ, ಬೆಳ್ಳಿ ದರ ಏರುತ್ತಿರುವಾಗ ಸಣ್ಣ ಹೂಡಿಕೆದಾರರು ಏನು ಮಾಡಬೇಕು? ಯಾವ ರೂಪದಲ್ಲಿ ಇವುಗಳನ್ನು ಖರೀದಿಸಬೇಕು? ಈ ಕುರಿತ ನೋಟವೊಂದು ಇಲ್ಲಿದೆ
Last Updated 15 ಅಕ್ಟೋಬರ್ 2025, 23:30 IST
ಚಿನ್ನ, ಬೆಳ್ಳಿ: ನಂಬಿಕೆ ಹಳೆಯದು, ಮಾರ್ಗ ಹೊಸದು

ಮಾಹಿತಿ ಕಣಜ | ಇಟಿಎಫ್‌: ಭಾರತದಲ್ಲಿ ಇದು ಹೇಗೆ ಬೆಳೆದಿದೆ ಗೊತ್ತಾ?

ಪ್ಯಾಸಿವ್‌ ಹೂಡಿಕೆಗಳನ್ನು ಇಷ್ಟಪಡುವವರಿಗೆ ಹೇಳಿ ಮಾಡಿಸಿದ ಒಂದು ಹೂಡಿಕೆ ಉತ್ಪನ್ನ ಇಟಿಎಫ್‌ಗಳು. ಇವು ಭಾರತದಲ್ಲಿ ಶುರುವಾಗಿದ್ದು 2001–02ರ ಸುಮಾರಿಗೆ. ಅದಾದ ನಂತರದ ವರ್ಷಗಳಲ್ಲಿ ಇಟಿಎಫ್‌ಗಳಲ್ಲಿನ ಹೂಡಿಕೆಯು ನಿರಂತರವಾಗಿ ಹೆಚ್ಚಾಗುತ್ತಿದೆ...
Last Updated 15 ಅಕ್ಟೋಬರ್ 2025, 23:30 IST
ಮಾಹಿತಿ ಕಣಜ | ಇಟಿಎಫ್‌: ಭಾರತದಲ್ಲಿ ಇದು ಹೇಗೆ ಬೆಳೆದಿದೆ ಗೊತ್ತಾ?

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 73 ಪೈಸೆ ಏರಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಬುಧವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 73 ಪೈಸೆ ಏರಿಕೆ ಆಗಿದೆ. ರೂಪಾಯಿ ಮೌಲ್ಯವು ಡಾಲರ್ ಎದುರು ₹88.08 ಆಗಿದೆ. ಇದು ಕಳೆದ ನಾಲ್ಕು ತಿಂಗಳಿನಲ್ಲಿ ಒಂದು ದಿನದಲ್ಲಿ ರೂಪಾಯಿ ಕಂಡಿರುವ ಗರಿಷ್ಠ ಹೆಚ್ಚಳವಾಗಿದೆ.
Last Updated 15 ಅಕ್ಟೋಬರ್ 2025, 16:05 IST
ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 73 ಪೈಸೆ ಏರಿಕೆ

ವ್ಯಾಪಾರ ಕೊರತೆ ಅಂತರ 13 ತಿಂಗಳ ಗರಿಷ್ಠ

ಪ್ಟೆಂಬರ್‌ ತಿಂಗಳಲ್ಲಿ ಭಾರತದಿಂದ ಆಗಿರುವ ರಫ್ತು ಶೇಕಡ 6.74ರಷ್ಟು ಹೆಚ್ಚಳ ಕಂಡು, 36.38 ಬಿಲಿಯನ್‌ ಡಾಲರ್‌ಗೆ (₹3.20 ಲಕ್ಷ ಕೋಟಿ) ತಲುಪಿದೆ. ಆಮದು ಪ್ರಮಾಣವು ಶೇ 16.6ರಷ್ಟು ಹೆಚ್ಚಳ ಕಂಡಿದ್ದು, ವ್ಯಾಪಾರ ಕೊರತೆ ಅಂತರವು 31.15 ಬಿಲಿಯನ್‌ ಡಾಲರ್‌ಗೆ (₹2.74 ಲಕ್ಷ ಕೋಟಿ) ತಲುಪಿದೆ.
Last Updated 15 ಅಕ್ಟೋಬರ್ 2025, 15:58 IST
ವ್ಯಾಪಾರ ಕೊರತೆ ಅಂತರ 13 ತಿಂಗಳ ಗರಿಷ್ಠ
ADVERTISEMENT

ಎಕ್ಸಿಸ್ ಬ್ಯಾಂಕ್‌ ಲಾಭ ಇಳಿಕೆ

ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಖಾಸಗಿ ವಲಯದ ಎಕ್ಸಿಸ್ ಬ್ಯಾಂಕ್‌ ನಿವ್ವಳ ಲಾಭ ಶೇ 26ರಷ್ಟು ಇಳಿಕೆಯಾಗಿದೆ.
Last Updated 15 ಅಕ್ಟೋಬರ್ 2025, 15:46 IST
ಎಕ್ಸಿಸ್ ಬ್ಯಾಂಕ್‌ ಲಾಭ ಇಳಿಕೆ

ಭಾರತದ ವಿರುದ್ಧ ಡಬ್ಲ್ಯುಟಿಒಗೆ ಚೀನಾ ದೂರು

ವಿದ್ಯುತ್‌ ಚಾಲಿತ ವಾಹನಗಳಿಗೆ ಹಾಗೂ ಬ್ಯಾಟರಿಗಳಿಗೆ ಭಾರತವು ಸಬ್ಸಿಡಿ ನೀಡುತ್ತಿರುವ ವಿಚಾರವಾಗಿ ಚೀನಾ ದೇಶವು ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲ್ಯುಟಿಒ) ದೂರು ಸಲ್ಲಿಸಿದೆ.
Last Updated 15 ಅಕ್ಟೋಬರ್ 2025, 13:44 IST
ಭಾರತದ ವಿರುದ್ಧ ಡಬ್ಲ್ಯುಟಿಒಗೆ ಚೀನಾ ದೂರು

ಪ್ರಶ್ನೋತ್ತರ | ನಿವೃತ್ತಿ ಅಂಚಿನಲ್ಲಿರುವವರಿಗೆ ಹೂಡಿಕೆಗೆ ಯಾವ ಯೋಜನೆ ಸೂಕ್ತ?

Retirement Planning: ನಿವೃತ್ತಿಯ ಅಂಚಿನಲ್ಲಿರುವ ಹೂಡಿಕೆದಾರರಿಗೆ ಹೊಸ ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆ ಅಗತ್ಯ. ಎಸ್‌.ಐ.ಎಫ್‌ ಯೋಜನೆಗಳ ಲಾಭ-ಅಪಾಯ, ತೆರಿಗೆ ನಿಯಮಗಳು ಮತ್ತು ಹೂಡಿಕೆ ತಂತ್ರಗಳ ವಿವರಣೆ ಇಲ್ಲಿದೆ.
Last Updated 14 ಅಕ್ಟೋಬರ್ 2025, 23:36 IST
ಪ್ರಶ್ನೋತ್ತರ | ನಿವೃತ್ತಿ ಅಂಚಿನಲ್ಲಿರುವವರಿಗೆ ಹೂಡಿಕೆಗೆ ಯಾವ ಯೋಜನೆ ಸೂಕ್ತ?
ADVERTISEMENT
ADVERTISEMENT
ADVERTISEMENT