ಸೋಮವಾರ, 15 ಡಿಸೆಂಬರ್ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

Wholesale Price Inflation: ಸಗಟು ಹಣದುಬ್ಬರ ಏರಿಕೆ

Wholesale Price Inflation: ದೇಶದಲ್ಲಿ ಸಗಟು ಹಣದುಬ್ಬರ ದರವು (ಡಬ್ಲ್ಯುಪಿಐ) ನವೆಂಬರ್‌ ತಿಂಗಳಿನಲ್ಲಿ ಶೇ (–)0.32ರಷ್ಟಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಕೈಗಾರಿಕಾ ಸಚಿವಾಲಯ ಸೋಮವಾರ ತಿಳಿಸಿದೆ.
Last Updated 15 ಡಿಸೆಂಬರ್ 2025, 12:59 IST
Wholesale Price Inflation: ಸಗಟು ಹಣದುಬ್ಬರ ಏರಿಕೆ

ಅಮೆರಿಕ-ಭಾರತದ ನಡುವೆ ವ್ಯಾಪಾರ ಮಾತುಕತೆಯಲ್ಲಿ ಪ್ರಗತಿ

India US Trade Agreement: ಪ್ರಸ್ತಾವಿತ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಚೌಕಟ್ಟು ಹೇಗಿರಬೇಕು ಎಂಬುದನ್ನು ಅಂತಿಮಗೊಳಿಸುವ ಹಂತವನ್ನು ಅಮೆರಿಕ ಮತ್ತು ಭಾರತ ತಲುಪಿವೆ ಎಂದು ಕೇಂದ್ರ ಸರ್ಕಾರದ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಸೋಮವಾರ ತಿಳಿಸಿದ್ದಾರೆ.
Last Updated 15 ಡಿಸೆಂಬರ್ 2025, 12:47 IST
ಅಮೆರಿಕ-ಭಾರತದ ನಡುವೆ ವ್ಯಾಪಾರ ಮಾತುಕತೆಯಲ್ಲಿ ಪ್ರಗತಿ

SBI YONO App: ಯೋನೊ 2.0 ಇಂದು ಬಿಡುಗಡೆ

SBI aims to double YONO app users to 20 cr in 2 years, plans significant investment: Chairman
Last Updated 14 ಡಿಸೆಂಬರ್ 2025, 23:30 IST
SBI YONO App: ಯೋನೊ 2.0 ಇಂದು ಬಿಡುಗಡೆ

11 ವಿಮಾನಯಾನ ಕಂಪನಿಗಳಿಗೆ ₹5,289 ಕೋಟಿ ನಷ್ಟ: ನಾಗರಿಕ ವಿಮಾನಯಾನ ಸಚಿವಾಲಯ

Aviation Sector Loss: ಒಟ್ಟು ಹನ್ನೊಂದು ದೇಶಿ ವಿಮಾನಯಾನ ಕಂಪನಿಗಳು 2025–25ರಲ್ಲಿ ಒಟ್ಟು ₹5,289 ಕೋಟಿ ನಷ್ಟ ವರದಿ ಮಾಡಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಲೋಕಸಭೆಗೆ ತಿಳಿಸಿದೆ. ಈ ಹನ್ನೊಂದು ಕಂಪನಿಗಳಲ್ಲಿ ಸರಕು ಸಾಗಣೆ ಕ್ಷೇತ್ರದ ಕಂಪನಿಯೂ ಇದೆ.
Last Updated 14 ಡಿಸೆಂಬರ್ 2025, 23:30 IST
11 ವಿಮಾನಯಾನ ಕಂಪನಿಗಳಿಗೆ ₹5,289 ಕೋಟಿ ನಷ್ಟ: ನಾಗರಿಕ ವಿಮಾನಯಾನ ಸಚಿವಾಲಯ

ಕಚ್ಚಾ ತೈಲ ಆಮದಿಗೆ ಸಂಘರ್ಷಗಳ ಸಮಸ್ಯೆ: ಸಂಸತ್ತಿನ ಸಮಿತಿ

ಸರ್ಕಾರಿ ಉದ್ದಿಮೆಗಳ ಕುರಿತ ಸಂಸತ್ತಿನ ಸಮಿತಿಯ ವರದಿ ಕಳೆದ ವಾರ ಮಂಡನೆ
Last Updated 14 ಡಿಸೆಂಬರ್ 2025, 16:07 IST
ಕಚ್ಚಾ ತೈಲ ಆಮದಿಗೆ ಸಂಘರ್ಷಗಳ ಸಮಸ್ಯೆ: ಸಂಸತ್ತಿನ ಸಮಿತಿ

ಜನವರಿಯಿಂದ ಟಿ.ವಿ ಬೆಲೆ ಹೆಚ್ಚಳ ಸಾಧ್ಯತೆ: ಉದ್ಯಮದ ತಜ್ಞರ ಅಭಿಪ್ರಾಯ

ಮೆಮೊರಿ ಚಿಪ್‌ಗಳ ಬೆಲೆಯಲ್ಲಿನ ಹೆಚ್ಚಳ, ರೂಪಾಯಿ ಮೌಲ್ಯ ಇಳಿಕೆಯು ದರ ಹೆಚ್ಚಳಕ್ಕೆ ಕಾರಣ
Last Updated 14 ಡಿಸೆಂಬರ್ 2025, 15:47 IST
ಜನವರಿಯಿಂದ ಟಿ.ವಿ ಬೆಲೆ ಹೆಚ್ಚಳ ಸಾಧ್ಯತೆ: ಉದ್ಯಮದ ತಜ್ಞರ ಅಭಿಪ್ರಾಯ

ಭಾರತ ಎಸ್‌ಎಎಫ್‌ ರಫ್ತು ಕೇಂದ್ರ ಆಗುವ ನಿರೀಕ್ಷೆ: ಸಮೀರ್ ಸಿನ್ಹಾ

Sustainable Aviation Fuel: ಭಾರತವು ಎಥೆನಾಲ್ ಉತ್ಪಾದನೆಯಲ್ಲಿನ ಸಾಮರ್ಥ್ಯದಿಂದ ಜಾಗತಿಕ ಎಸ್‌ಎಎಫ್‌ ರಫ್ತು ಕೇಂದ್ರವಾಗುವ ಸಾಧ್ಯತೆ ಹೊಂದಿದೆ ಎಂದು ತ್ರಿವೇಣಿ ಎಂಜಿನಿಯರಿಂಗ್‌ನ ಸಮೀರ್ ಸಿನ್ಹಾ ತಿಳಿಸಿದ್ದಾರೆ.
Last Updated 14 ಡಿಸೆಂಬರ್ 2025, 13:50 IST
ಭಾರತ ಎಸ್‌ಎಎಫ್‌ ರಫ್ತು ಕೇಂದ್ರ ಆಗುವ ನಿರೀಕ್ಷೆ: ಸಮೀರ್ ಸಿನ್ಹಾ
ADVERTISEMENT

ಖೋಡೆ ಇಂಡಿಯಾ ಲಿಮಿಟೆಡ್‌ನಿಂದ ರೆಡ್ ನೈಟ್ ಪ್ರೀಮಿಯಂ ವಿಸ್ಕಿ ಬಿಡುಗಡೆ

Khode India Limited: ಖೋಡೆ ಇಂಡಿಯಾ ಲಿಮಿಟೆಡ್‌ನಿಂದ ‘ರೆಡ್‌ ನೈಟ್‌ ಪ್ರೀಮಿಯಂ ಬ್ಲೆಂಡೆಡ್‌ ವಿಸ್ಕಿ’ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಖೋಡೆ ಗ್ರೂಪ್‌ನ ನಿರ್ದೇಶಕ ಆದಿತ್ಯ ಖೋಡೆ ಮತ್ತು ಕಂಪನಿಯ ಸಿಒಒ ಸತ್‌ಪಾಲ್ ಚೌಧರಿ ಅವರು ವಿಸ್ಕಿ ಬಾಟಲ್ ಅನ್ನು ಅನಾವರಣ ಮಾಡಿದರು.
Last Updated 13 ಡಿಸೆಂಬರ್ 2025, 16:13 IST
ಖೋಡೆ ಇಂಡಿಯಾ ಲಿಮಿಟೆಡ್‌ನಿಂದ ರೆಡ್ ನೈಟ್ ಪ್ರೀಮಿಯಂ ವಿಸ್ಕಿ ಬಿಡುಗಡೆ

ಸುಂಕ ಹೆಚ್ಚಳ: ಮೆಕ್ಸಿಕೊ ಜೊತೆ ಮಾತುಕತೆ ನಡೆದಿದೆ ಎಂದ ಭಾರತ್ ಸರ್ಕಾರ

India engaged with Mexico ಮೆಕ್ಸಿಕೊ ದೇಶವು ಭಾರತದ ಹಲವು ಸರಕುಗಳ ಮೇಲೆ ಏಕಪಕ್ಷೀಯವಾಗಿ ತೆರಿಗೆ ಹೆಚ್ಚು ಮಾಡಿರುವ ಕ್ರಮದ ವಿಚಾರವಾಗಿ ಆ ದೇಶದ ಜೊತೆ ಮಾತುಕತೆ ನಡೆದಿದೆ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.
Last Updated 13 ಡಿಸೆಂಬರ್ 2025, 14:47 IST
ಸುಂಕ ಹೆಚ್ಚಳ: ಮೆಕ್ಸಿಕೊ ಜೊತೆ ಮಾತುಕತೆ ನಡೆದಿದೆ ಎಂದ ಭಾರತ್ ಸರ್ಕಾರ

ರಷ್ಯಾದಿಂದ ಭಾರತಕ್ಕೆ ತೈಲ ಆಮದು ಏರಿಕೆ

ಭಾರತವು ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಪ್ರಮಾಣವು ನವೆಂಬರ್‌ನಲ್ಲಿ ಶೇ 4ರಷ್ಟು ಹೆಚ್ಚಾಗಿದ್ದು ಐದು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಈ ಕಚ್ಚಾ ತೈಲದಿಂದ ಉತ್ಪಾದಿಸಿದ ಇಂಧನದಲ್ಲಿ ಬಹುಪಾಲನ್ನು ಆಸ್ಟ್ರೇಲಿಯಾಕ್ಕೆ ರಫ್ತು ಮಾಡಲಾಗಿದೆ.
Last Updated 13 ಡಿಸೆಂಬರ್ 2025, 14:45 IST
ರಷ್ಯಾದಿಂದ ಭಾರತಕ್ಕೆ ತೈಲ ಆಮದು ಏರಿಕೆ
ADVERTISEMENT
ADVERTISEMENT
ADVERTISEMENT