ಸಿಎಎ ಕುರಿತ ವದಂತಿಗಳಿಂದ ವಿಚಲಿತರಾಗಬೇಡಿ. ಇದರ ಉದ್ದೇಶ ಬಾಂಗ್ಲಾದೇಶ ಆಫ್ಗಾನಿಸ್ತಾನ ಮತ್ತು ಪಾಕಿಸ್ತಾನದಿಂದ ನಿರಾಶ್ರಿತರಿಗೆ ಪೌರತ್ವ ನೀಡುವುದೇ ಆಗಿದೆ.
ಸೈಯದ್ ಶಾಹನವಾಜ್ ಹುಸೇನ್, ಬಿಜೆಪಿ ನಾಯಕ
ಸಿಎಎ ವಿರೋಧಿಸುವ ಮೂಲಕ ವಿರೋಧಪಕ್ಷಗಳು ನೆರೆ ರಾಷ್ಟ್ರಗಳಲ್ಲಿದ್ದ ಧಾರ್ಮಿಕ ಅಲ್ಪಸಂಖ್ಯಾತರ ಭಾರತೀಯ ಪೌರತ್ವ ಪಡೆಯುವ ಹಕ್ಕು ಕಸಿದುಕೊಳ್ಳುತ್ತಿವೆ. ಪ್ರತಿಪಕ್ಷದವರಲ್ಲಿ ಮಾನವೀಯತೆ ಸತ್ತುಹೋಗಿದೆಯೇ?.