ಜಗದಲ್ಪುರ: ಛತ್ತೀಸಗಢದ ಬಸ್ತಾರ್ ಜಿಲ್ಲೆಯ ಜಗದಲ್ಪುರದಲ್ಲಿ ಮಾವೋವಾದಿ ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಸೇರಿದಂತೆ 210 ನಕ್ಸಲರು ಪೊಲೀಸರು ಹಾಗೂ ಭದ್ರತಾ ಪಡೆಯ ಎದುರು ಶರಣಾಗಿದ್ದಾರೆ.

ಶರಣಾದವರಲ್ಲಿ ನಿಷೇಧಿತ ಸಂಘಟನೆಯ ಒಬ್ಬ ಕೇಂದ್ರ ಸಮಿತಿ ಸದಸ್ಯ, ದಂಡಕಾರಣ್ಯ ವಿಶೇಷ ವಲಯ ಸಮಿತಿಯ ನಾಲ್ವರು ನಕ್ಸಲರು, ವಿಭಾಗೀಯ ಸಮಿತಿಯ 21 ಸದಸ್ಯರು ಮತ್ತು 61 ಪ್ರದೇಶ ಸಮಿತಿ ಸದಸ್ಯರು ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
.ಜಾತಿವಾರು ಸಮೀಕ್ಷೆ | ಇನ್ಫೊಸಿಸ್ನವರು ಬೃಹಸ್ಪತಿಗಳಾ?: ಸಿದ್ದರಾಮಯ್ಯ.ಹಿನ್ನೋಟ: ಅಕ್ಟೋಬರ್ 17ರಂದು ಭಾರತದಲ್ಲಿ ಈ ಪ್ರಮುಖ ಘಟನೆಗಳು ನಡೆದಿದ್ದವು.
ಸಮಾಜದ ಮುಖ್ಯವಾಹಿನಿಗೆ ಬಂದ ಎಲ್ಲ ನಕ್ಸಲರನ್ನು ಬುಡಕಟ್ಟು ಸಮುದಾಯದ ಮುಖಂಡರು, ಪೊಲೀಸರು ಹಾಗೂ ಭದ್ರತಾ ಪಡೆ ಸ್ವಾಗತ ಕೋರಿದರು.

ಈ ವೇಳೆ AK-47 ರೈಫಲ್ಗಳು, ಸ್ವಯಂ ಲೋಡಿಂಗ್ ರೈಫಲ್ಗಳು, INSAS ರೈಫಲ್ಗಳು,ಲೈಟ್ ಮೆಷಿನ್ ಗನ್ 303 ರೈಫಲ್ಗಳು, ಕಾರ್ಬೈನ್ಗಳು ಮತ್ತು 11 ಬ್ಯಾರೆಲ್ ಗ್ರೆನೇಡ್ ಲಾಂಚರ್ಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ನಕ್ಸಲರು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು.
.ದೊಡ್ಡ ನಾಗವಲ್ಲಿ ನೀವೇ: ಜಾಹ್ನವಿ, ಅಶ್ವಿನಿ ಮೇಲೆ ತಿರುಗಿಬಿದ್ದ ರಕ್ಷಿತಾ ಶೆಟ್ಟಿ.ದೀಪಾವಳಿಗೆ ದೀಪಗಳನ್ನು ಹೀಗೆ ಬೆಳಗಿಸಿ: ಅದೃಷ್ಟ ನಿಮ್ಮದಾಗುತ್ತೆ.
ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರು ನಕ್ಸಲರ ಶರಣಾಗತಿ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದೇಶದಲ್ಲಿ ನಕ್ಸಲಿಸಂ ಅನ್ನು 2026ರ ಮಾರ್ಚ್ 31ರೊಳಗೆ ನಿರ್ಮೂಲನೆ ಮಾಡುವುದಾಗಿ ಕೇಂದ್ರ ಸರ್ಕಾರ ಪಣ ತೊಟ್ಟಿದೆ.
.ADGP ಚಂದ್ರಶೇಖರ್ಗೆ ಬೆದರಿಕೆ: HDK ಜಾಮೀನು ರದ್ದಿಗೆ ಸುಪ್ರೀಂ ಕೋರ್ಟ್ ನಕಾರ.ವಿಜಯಪುರ ಪ್ರವೇಶ ನಿರ್ಬಂಧ ಪ್ರಶ್ನಿಸಿದ್ದ ಕಾಡಸಿದ್ದೇಶ್ವರ ಸ್ವಾಮೀಜಿ ಅರ್ಜಿ ವಜಾ.ಪ್ರಕರಣ ದಾಖಲಿಸಲು ವಿಳಂಬ: ಠಾಣೆಗೆ ಅಲೆಯುತ್ತಿದ್ದಾರೆ ‘ಪೋಕ್ಸೊ’ ಸಂತ್ರಸ್ತರು!.ಶಿರೋವಸ್ತ್ರ ಧರಿಸಿದ ಶಿಕ್ಷಕಿ ಹಿಜಾಬ್ ವಿರೋಧಿಸಿದ್ದು ಅಚ್ಚರಿ:ಕೇರಳ ಶಿಕ್ಷಣ ಸಚಿವ.ಪ್ರಕರಣ ದಾಖಲಿಸಲು ವಿಳಂಬ: ಠಾಣೆಗೆ ಅಲೆಯುತ್ತಿದ್ದಾರೆ ‘ಪೋಕ್ಸೊ’ ಸಂತ್ರಸ್ತರು!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.