ಪಣಜಿ: ನೈಟ್ಕ್ಲಬ್ ಅಗ್ನಿ ದುರಂತ ಸಂಬಂಧ ಪಂಚಾಯತ್ನ ಮಾಜಿ ನಿರ್ದೇಶಕ ಸೇರಿ ಮೂವರು ಅಧಿಕಾರಿಗಳನ್ನು ಗೋವಾ ಸರ್ಕಾರ ಅಮಾನತು ಮಾಡಿದೆ. 2023ರಲ್ಲಿ ಕ್ಲಬ್ ಕಾರ್ಯಾಚರಣೆಗೆ ಅನುಮತಿ ನೀಡುವಲ್ಲಿ ಇವರ ಪಾತ್ರ ಇರುವುದರಿಂದ ವಜಾ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
.ಗೋವಾ ನೈಟ್ಕ್ಲಬ್ನಲ್ಲಿ ಬೆಂಕಿ: ಬೆಂಗಳೂರಿನ ಥಣಿಸಂದ್ರ ನಿವಾಸಿ ಸಾವು.
ಶನಿವಾರ ರಾತ್ರಿ ನಡೆದ ಭಾರಿ ಅಗ್ನಿ ದುರಂತದಿಂದಾಗಿ ಐವರು ಪ್ರವಾಸಿಗರು ಹಾಗೂ 20 ಸಿಬ್ಬಂದಿ ಸೇರಿ ಒಟ್ಟು 25 ಮಂದಿ ಸಾವಿಗೀಡಾಗಿದ್ದರು.

ಕ್ಲಬ್ ಆರಂಭವಾಗುವಾಗ ಪಂಚಾಯತ್ ನಿರ್ದೇಶಕರಾಗಿದ್ದ ಸಿದ್ಧಿ ತುಶಾರ್ ಹರ್ಲಾಂಖರ್, ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಸದಸ್ಯ ಡಾ. ಶಮಿಲಾ ಮೋಂತೆರೊ ಹಾಗೂ ಅರ್ಪೊರಾ–ನಗೋವಾ ಗ್ರಾಮ ಪಂಚಾಯತ್ನ ಮಾಜಿ ಕಾರ್ಯದರ್ಶಿ ರಘುವೀರ್ ಭಗ್ಕರ್ ಅಮಾನತುಗೊಂಡವರು.
.ಗೋವಾ ನೈಟ್ ಕ್ಲಬ್ನಲ್ಲಿ ಸಿಲಿಂಡರ್ ಸ್ಫೋಟ; 25 ಮಂದಿ ಸಾವು.
ದುರಂತ ನಡೆದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್ಕ್ಲಬ್ 2023ರಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಕಾರ್ಯಾಚರಣೆಗೆ ಅನುಮತಿ ನೀಡಿದವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

ನೈಟ್ ಕ್ಲಬ್ಗೆ ವ್ಯಾಪಾರ ಪರವಾನಗಿ ನೀಡಿದ ಅರ್ಪೊರಾ–ನಗೋವಾ ಪಂಚಾಯತ್ನ ಸರಪಂಚ ರೋಷನ್ ರೆಡ್ಕರ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
.ಗೋವಾ ದುರಂತ | ಶವಗಳನ್ನು ತೆಗೆದುಕೊಂಡು ಏನು ಮಾಡೋದು?: ಮೃತರ ಸಂಬಂಧಿಕರ ಅಳಲು