ನವದೆಹಲಿ: ಅಂತರರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಮಂಗಳವಾರ ಕೇವಲ ಮಹಿಳಾ ಸಿಬ್ಬಂದಿಯಷ್ಟೇ ಇರುವ 10 ವಿಮಾನಗಳ ಕಾರ್ಯಚರಣೆ ನಡೆಸುತ್ತಿರುವುದಾಗಿ ಎಂದು ಸ್ಪೈಸ್‌ಜೆಟ್ ಹೇಳಿದೆ. ಜೊತೆಗೆ ದಿಲ್ಲಿ ಮತ್ತು ಮುಂಬಯಿ ವಿಮಾನ ನಿಲ್ದಾಣದ ಸಿಬ್ಬಂದಿ ಪೈಕಿ ಎಲ್ಲರೂ ಮಹಿಳೆಯರೇ ಆಗಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

'ಸ್ಪೈಸ್‌ಜೆಟ್‌ನಲ್ಲಿ ಒಟ್ಟು ಪೈಲೆಟ್‌ಗಳ ಪೈಕಿ ಶೇ.14ರಷ್ಟು ಮಹಿಳೆಯರಿದ್ದಾರೆ' ಎಂಬುದನ್ನು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.

ಅಂತರರಾಷ್ಟ್ರೀಯ ಮಹಿಳಾ ದಿನ 2022: ಈ ದಿನದ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ...

ಮಹಿಳಾ ಸಿಬ್ಬಂದಿಯೇ ಕೂಡಿದ ವಿಶೇಷ 10 ವಿಮಾನಗಳು
ಹೈದರಾಬಾದ್-ತಿರುಪತಿ
ತಿರುಪತಿ-ಹೈದರಾಬಾದ್
ದೆಹಲಿ-ಶ್ರೀನಗರ
ಶ್ರೀನಗರ-ದೆಹಲಿ
ಮುಂಬೈ-ದೆಹಲಿ
ಮುಂಬೈ-ಶ್ರೀನಗರ
ಶ್ರೀನಗರ-ಮುಂಬೈ
ಗ್ವಾಲಿಯರ್-ಕೋಲ್ಕತಾ
ಅಹಮದಾಬಾದ್-ಉದಯಪುರ
ಉದಯಪುರ-ಅಹಮದಾಬಾದ್

ಅಂತರರಾಷ್ಟ್ರೀಯ ಮಹಿಳಾ ದಿನ: ಪಂಚರ್ ಅಂಗಡಿಯಲ್ಲಿ ಬದುಕು ಕಟ್ಟಿಕೊಂಡ ದಿಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.