ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಭಾಗವತ್, ರಾಹುಲ್‌ ಹೇಳಿಕೆ | ವಿವಾದದ ಕಿಡಿ; ಕಾಂಗ್ರೆಸ್‌–ಬಿಜೆಪಿ ತೀವ್ರ ವಾಕ್ಸಮರ

Published : 15 ಜನವರಿ 2025, 15:46 IST
Last Updated : 15 ಜನವರಿ 2025, 19:50 IST
ಫಾಲೋ ಮಾಡಿ
Comments
ಇಂತಹ ಹೇಳಿಕೆ ನೀಡುವುದನ್ನು ಮುಂದುವರಿಸಿದರೆ ಭಾಗವತ್‌ ಅವರಿಗೆ ದೇಶದಲ್ಲಿ ಅತ್ತಿತ್ತ ಓಡಾಡುವುದೂ ಕಷ್ಟವಾಗಲಿದೆ
ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಒಂದು ವೇಳೆ ಭಾಗವತ್ ಬೇರೆ ಯಾವುದೇ ದೇಶದಲ್ಲಿರುತ್ತಿದ್ದರೆ, ಇಷ್ಟೊತ್ತಿಗೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿತ್ತು
ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಸರ್ಕಾರಿ ವ್ಯವಸ್ಥೆ ವಿರುದ್ಧ ಹೋರಾಡುತ್ತಿದ್ದೇವೆ ಎನ್ನುವ ನೀವು ಸಂವಿಧಾನದ ಪ್ರತಿ ಕೈಯಲ್ಲಿ ಹಿಡಿದಿರುವುದು ಏಕೆ?
ನಿರ್ಮಲಾ ಸೀತಾರಾಮನ್, ಹಣಕಾಸು ಸಚಿವೆ
ರಾಹುಲ್‌ ಹೇಳಿಕೆ ಕಾಂಗ್ರೆಸ್‌ನ ‘ಕರಾಳ ಸತ್ಯ’ವನ್ನು ಬಿಚ್ಚಿಟ್ಟಿದೆ. ದೇಶದ ಜನರು ಅವರ ಕೆಟ್ಟ ಸಿದ್ಧಾಂತವನ್ನು ತಿರಸ್ಕರಿಸುವರು
ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT