ಮಡಿಕೇರಿಯ ಕಂಚಿಕಾಮಕ್ಷಿ ದೇಗುಲದ ಆವರಣದಲ್ಲಿ ಭಾನುವಾರ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರುಕುಡಿಕೆ ಒಡೆಯುವ ಸ್ಪರ್ಧೆ ಹಾಗೂ ಓಕುಳಿಯಾಟದಲ್ಲಿ ಹಲವು ಮಂದಿ ಭಾಗಿಯಾದರು
ಪ್ರಜಾವಾಣಿ ಚಿತ್ರ
ನೇಪಾಳದಲ್ಲೂ ಕೃಷ್ಣ ಜನ್ಮಾಷ್ಟಮಿ ಸಂಭ್ರಮ
ಪಿಟಿಐ
ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಮೈಸೂರಿನ ವಿಜಯನಗರದ ಮಳಿಗೆಯೊಂದರದಲ್ಲಿ ಕಲಾವಿದರೊಬ್ಬರು ಕೃಷ್ಣನ ವಿಗ್ರಹಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದ ದೃಶ್ಯ ಕಂಡುಬಂತು
ಪ್ರಜಾವಾಣಿ ಚಿತ್ರ: ಅನೂಪ್ ರಾಘ್.ಟಿ.
ಬೆಳಗಾವಿ ತಾಲ್ಲೂಕಿನ ಹಲಗಾದ ಭರತೇಶ ಸೆಂಟ್ರಲ್ ಶಾಲೆಯಲ್ಲಿ ಈಚೆಗೆ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮಕ್ಕಳಿಗೆ ವೇಷ–ಭೂಷಣ ತೊಡಿಸಲಾಯಿತು. ಹಾಡು, ನೃತ್ಯ ಹಾಗೂ ಮೊಸರಿನ ಕುಡಿಕೆ ಒಡೆಯುವ ಸ್ಪರ್ಧೆಗಳೂ ನಡೆದವು
ಪ್ರಜಾವಾಣಿ ಚಿತ್ರ
ನಾಗರಮುನ್ನೋಳಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಟಿಪ್ಪು ಸುಲ್ತಾನ್ ಯುವಕ ಸಂಘದವರು ಮೊಸರು ಗಡಿಗೆ ಒಡೆಯುತ್ತಿರುವುದು
ಪ್ರಜಾವಾಣಿ ಚಿತ್ರ
ಮುದ್ದು ಕೃಷ್ಣ ನೀ ಇಲ್ಲಿ ಬಾರೋ..
ಪಿಟಿಐ
ಕೊಳಲನಿಡಿದ ಶ್ರೀಕೃಷ್ಣ..
ಪಿಟಿಐ
ಮುಂಬೈಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಯುವಕರು ಮೊಸರು ಗಡಿಗೆ ಒಡೆಯುತ್ತಿರುವುದು