ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಕೇರಳದ ಸಾಂಪ್ರದಾಯಿಕ ಸೀರೆಯುಟ್ಟು ಪ್ರಮಾಣವಚನ ಸ್ವೀಕರಿಸಿದ ಪ್ರಿಯಾಂಕಾ

Published : 28 ನವೆಂಬರ್ 2024, 13:35 IST
Last Updated : 28 ನವೆಂಬರ್ 2024, 13:35 IST
ಫಾಲೋ ಮಾಡಿ
Comments
ಕೇರಳದ ಸಾಂಪ್ರದಾಯಿಕ ‘ಕಸವು’ ಸೀರೆ ಉಟ್ಟು ಲೋಕಸಭೆಗೆ ಆಗಮಿಸಿದ ಪ್ರಿಯಾಂಕಾ ಗಾಂಧಿ

ಪಿಟಿಐ ಚಿತ್ರ

ADVERTISEMENT
ಕೇರಳ ಸೀರೆಯುಟ್ಟು ಸಂಸತ್‌ಗೆ ಆಗಮಿಸಿದ ಸಹೋದರಿ ಪ್ರಿಯಾಂಕಾ ಅವರ ಫೋಟೊ ತೆಗೆಯುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

ಸಹೋದರಿ ಪ್ರಿಯಾಂಕಾ ಅವರ ಫೋಟೊ ತೆಗೆಯುತ್ತಿರುವ ರಾಹುಲ್‌ ಗಾಂಧಿ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆರ್ಶಿರ್ವಾದ ಪಡೆದ  ಪ್ರಿಯಾಂಕಾ ಗಾಂಧಿ

ಸಂಸದೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ

ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರ ರಾಹುಲ್‌ ಗಾಂಧಿ ಅವರೊಂದಿಗೆ ಪ್ರಿಯಾಂಕಾ

ಪತಿ ರಾಬರ್ಟ್‌ ವಾದ್ರಾ ಅವರೊಂದಿಗೆ ಸಂಸದೆ ಪ್ರಿಯಾಂಕಾ

ಸಂಸತ್‌ ಆವರಣದಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT