ಮಂಗಳವಾರ, 25 ನವೆಂಬರ್ 2025
×
ADVERTISEMENT
ADVERTISEMENT

Photos | ರಾಮ ಮಂದಿರ ನಿರ್ಮಾಣ ಪೂರ್ಣ: ಚಿತ್ರದಲ್ಲಿ ದೇಗುಲದ ವೈಭವ

Published : 25 ನವೆಂಬರ್ 2025, 6:35 IST
Last Updated : 25 ನವೆಂಬರ್ 2025, 6:46 IST
ಫಾಲೋ ಮಾಡಿ
Comments
ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಹಿನ್ನೆಲೆ ಇಂದು (ಮಂಗಳವಾರ) ಧಾರ್ಮಿಕ ಧ್ವಜಾರೋಹಣ ಕಾರ್ಯಕ್ರಮ ಜರುಗಲಿದೆ.

ಚಿತ್ರ :ಪಿಟಿಐ 

ADVERTISEMENT
ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ  ನೆರವೇರಿಸಲಿದ್ದಾರೆ.

ಚಿತ್ರ: ಪಿಟಿಐ

ಅಯೋಧ್ಯೆಯಲ್ಲಿ  ಭವ್ಯ ರಾಮ ಮಂದಿರವನ್ನು ಜನವರಿ 22, 2024ರಂದು ಉದ್ಘಾಟಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದರು.

ಪ್ರತಿ ವರ್ಷ ರಾಮ ನವಮಿಯಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳು ರಾಮಲಲ್ಲಾ ವಿಗ್ರಹದ ಹಣೆಯನ್ನು ಸ್ಪರ್ಶಿಸುವ ರೀತಿ ಕನ್ನಡಿಗಳ ಅಳವಡಿಕೆ ಮಾಡಲಾಗಿದೆ.

ಸದ್ಯ ರಾಮ ಮಂದಿರದಲ್ಲಿ ಅಳವಡಿಸುತ್ತಿರುವ ಧ್ವಜವು  ಮಂದಿರದಿಂದ ಬರೋಬ್ಬರಿ 191 ಅಡಿಗಳಷ್ಟು ಎತ್ತರದಲ್ಲಿ ಇರಲಿದೆ.

ಸದ್ಯ ರಾಮ ಮಂದಿರದಲ್ಲಿ ಅಳವಡಿಸುತ್ತಿರುವ ಧ್ವಜವು  ಮಂದಿರದಿಂದ ಬರೋಬ್ಬರಿ 191 ಅಡಿಗಳಷ್ಟು ಎತ್ತರದಲ್ಲಿ ಇರಲಿದೆ. 

ಚಿತ್ರ: ಪಿಟಿಐ

ಬರೋಬ್ಬರಿ 57,000 ಚದರ ಅಡಿ ವಿಶಾಲವಾದ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. ಇದು ಕುತುಬ್ ಮಿನಾರ್‌ಗಿಂತ ಶೇ 70 ರಷ್ಟು ಹೆಚ್ಚು ಎತ್ತರವಾಗಿದೆ.

ಚಿತ್ರ: @ShriRamTeerth

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT