ಭಾಷಾ ರಾಜಕೀಯ ಮಾಡುವ ನಾಯಕರು, ಆ ರಾಜ್ಯಗಳು ಅವನತಿಯತ್ತ: ಯುಪಿ ಸಿಎಂ ಯೋಗಿ
ಭಾಷಾ ರಾಜಕೀಯ ಮಾಡುವ ನಾಯಕರು ಮತ್ತು ಅವರ ರಾಜ್ಯಗಳು ಅವನತಿಯತ್ತ ಸಾಗುತ್ತವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Published : 1 ಏಪ್ರಿಲ್ 2025, 6:54 IST
Last Updated : 1 ಏಪ್ರಿಲ್ 2025, 6:54 IST