ಗುವಾಹಟಿ: ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣ ತನಿಖೆ ನಡೆಸುತ್ತಿರುವ ಅಸ್ಸಾಂ ಸಿಐಡಿಯ ವಿಶೇಷ ತನಿಖಾ ತಂಡ ಶುಕ್ರವಾರ ಗುವಾಹಟಿಯ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
.ಗಾಯಕ ಜುಬೀನ್ ಸಾವಿನ ಪ್ರಕರಣ: ತನಿಖೆಗಾಗಿ ಸಿಂಗಪುರಕ್ಕೆ ತೆರಳಿದ ಅಸ್ಸಾಂ ಪೊಲೀಸರು.
ಸಿಐಡಿಯ ವಿಶೇಷ ಐಜಿ ಪ್ರಸಾಸ್ ಗುಪ್ತಾ ನೇತೃತ್ವದ ತನಿಖಾ ತಂಡ 3,500ಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಯನ್ನು ಪ್ರಧಾನ ಮ್ಯಾಜಿಸ್ಟ್ರೇಟ್ ಕಾಮರೂಪ (ಮೆಟ್ರೊ) ಅವರಿಗೆ ಸಲ್ಲಿಸಿತು.

ಬೆಳಿಗ್ಗೆ ಸುಮಾರು 11.20ರ ವೇಳೆಗೆ ದಾಖಲೆಗಳು ತುಂಬಿದ್ದ 4 ಟ್ರಂಕ್ಗಳನ್ನು ಕೋರ್ಟ್ಗೆ ತೆಗೆದುಕೊಂಡು ಹೋಗಲಾಯಿತು.
.ಜುಬೀನ್ ಬೆಂಬಲಿಸಿ ಹಿಂಸಾಚಾರ: 9 ಜನರ ಬಂಧನ.
ಪ್ರಕರಣ ಸಂಬಂಧ ಜುಬೀನ್ ಅವರ ವ್ಯವಸ್ಥಾಪಕ, ಅವರ ಸೋದರ ಸಂಬಂಧಿ ಹಾಗೂ ಸಿಂಗಪುರದಲ್ಲಿ ಕಾರ್ಯಕ್ರಮದ ಆಯೋಜಕರನ್ನು ಎಸ್ಐಟಿ ಈಗಾಗಲೇ ಬಂಧಿಸಿದೆ. ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು, ಸಿಂಗಪುರದಲ್ಲಿ ಇರುವ ಅಸ್ಸಾಮಿ ಎನ್ಆರ್ಐಗಳು ಸೇರಿ 300ಕ್ಕೂ ಅಧಿಕ ಮಂದಿಯನ್ನು ವಿಚಾರಣೆ ನಡೆಸಿದೆ.
.ಗಾಯಕ ಜುಬೀನ್ ಸಾವು: ಸಿದ್ಧಾರ್ಥ ಶರ್ಮ ವಿರುದ್ಧ ಲುಕ್ಔಟ್ ನೋಟಿಸ್; ಸಿಎಂ ಹಿಮಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.