ಸಾಲದ ವಿಚಾರದಲ್ಲಿ ವ್ಯಕ್ತಿಗೆ ಚಾಕುವಿನಿಂದ ಇರಿದ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು
Dharwad Police Encounter: ಸಾಲದ ವಿವಾದದಿಂದ ವ್ಯಕ್ತಿಗೆ ಚಾಕು ಇರಿದ ಆರೋಪಿಗೆ ತಪ್ಪಿಸಿಕೊಳ್ಳುವ ವೇಳೆ ಧಾರವಾಡದಲ್ಲಿ ಪೊಲೀಸರು ಗುಂಡು ಹಾರಿಸಿ ಕಾಲಿಗೆ ಗಾಯ ಮಾಡಿದರು. ಖ್ವಾಜಾ ಶಿರಹಟ್ಟಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.Last Updated 11 ಜುಲೈ 2025, 11:32 IST