‘ಜಸ್ಟ್ ಬೀ’ ಮಂತ್ರ ನಾವು ಸಹಜವಾಗಿರಲು ಪ್ರೇರೇಪಿಸುತ್ತದೆ. ಧ್ಯಾನ ಹಾಗೂ ಯೋಗದಿಂದ ಸಮತೋಲನ ಕಂಡುಕೊಳ್ಳಬಹುದು. ಮಹಿಳೆ ತನ್ನನ್ನು ತಾನು ಪೂರ್ಣವಾಗಿ ಸ್ವೀಕರಿಸಿದಾಗ ಅವಳಲ್ಲಿ ಆತ್ಮವಿಶ್ವಾಸ ಹಾಗೂ ಸ್ವಾತಂತ್ರ್ಯ ಮೂಡುತ್ತದೆ
ಅನ್ನಪೂರ್ಣ ದೇವಿ ಕೇಂದ್ರ ಸಚಿವೆ
ಮಹಿಳಾ ಕೇಂದ್ರಿತ ಅಭಿವೃದ್ಧಿಗೆ ಇತ್ತೀಚೆಗೆ ಒತ್ತು ಸಿಗುತ್ತಿದೆ. ಆಡಳಿತ ವ್ಯವಹಾರ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮುನ್ನಡೆ ಸಾಧಿಸುತ್ತಿದ್ದಾರೆ. ಮಾನವೀಯ ಮೌಲ್ಯಗಳೊಂದಿಗೆ ಮಹಿಳೆ ಹೀಗೆಯೇ ಮುಂದುವರಿಯಬೇಕು