ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sri sri ravishankar

ADVERTISEMENT

ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ತೆರೆ

ಅಮೆರಿಕದ ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್‌ನಲ್ಲಿ ಮೂರು ದಿನಗಳ ಕಾಲ ನಡೆದ ವಿಶ್ವ ಸಾಂಸ್ಕೃತಿಕ ಉತ್ಸವವು ಮುಕ್ತಾಯಗೊಂಡಿತು.
Last Updated 2 ಅಕ್ಟೋಬರ್ 2023, 16:27 IST
ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ತೆರೆ

ಜ್ಞಾನ, ಧ್ಯಾನ, ಗಾನದಿಂದ ಜೀವನದಲ್ಲಿ ಆನಂದ: ಶ್ರೀ ಶ್ರೀ ರವಿಶಂಕರ್‌

‘ಪ್ರತಿಯೊಬ್ಬರ ಮನೆಯಲ್ಲೂ ಸಂತೋಷ, ನಗೆಯ ಸಂಭ್ರಮ ತರಬೇಕಿದೆ. ಜೀವನವನ್ನೇ ಒಂದು ಉತ್ಸವ ಮಾಡುವುದು ಜೀವನ ಕಲೆ (ಆರ್ಟ್‌ ಆಫ್‌ ಲಿವಿಂಗ್‌). ಜ್ಞಾನ, ಧ್ಯಾನ, ಗಾನ ಬದುಕಿನಲ್ಲಿ ಬಹಳ ಅಗತ್ಯ. ಈ ಮೂರು ಜೀವನದಲ್ಲಿದ್ದರೆ ಆನಂದ ತುಂಬಿ ಹರಿಯುತ್ತದೆ’ ಎಂದು ತಿಳಿಸಿದರು.
Last Updated 14 ಫೆಬ್ರುವರಿ 2023, 16:05 IST
ಜ್ಞಾನ, ಧ್ಯಾನ, ಗಾನದಿಂದ ಜೀವನದಲ್ಲಿ ಆನಂದ: ಶ್ರೀ ಶ್ರೀ ರವಿಶಂಕರ್‌

ಅಮೆರಿಕದಲ್ಲಿ ಭಾರತೀಯ ಧಾರ್ಮಿಕ ಮುಖಂಡರಿಂದ ಜಾಗತಿಕ ಶಾಂತಿ ಸಂವಾದ

ಜಾಗತಿಕ ಶಾಂತಿ ಮಾತುಕತೆ ನಿಟ್ಟಿನಲ್ಲಿ ಪ್ರಮುಖ ಭಾರತೀಯ ಧಾರ್ಮಿಕ ಮುಖಂಡರ ಗುಂಪು ಜೂನ್‌ 4ರಂದು ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ಸಭೆ ಸೇರಲಿದ್ದಾರೆ.
Last Updated 3 ಜೂನ್ 2022, 1:58 IST
ಅಮೆರಿಕದಲ್ಲಿ ಭಾರತೀಯ ಧಾರ್ಮಿಕ ಮುಖಂಡರಿಂದ ಜಾಗತಿಕ ಶಾಂತಿ ಸಂವಾದ

ವಾಟ್ಸ್‌ಆ್ಯಪ್ ಹಗ್ಗಜಗ್ಗಾಟ; ದೇಶೀಯ 'ಎಲಿಮೆಂಟ್ಸ್‌' ಆ್ಯಪ್ ಪರ್ಯಾಯ?

ಚೀನಾದ ಆ್ಯಪ್‌ಗಳಿಗೆ ಸೆಡ್ಡು ಹೊಡೆದು, ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕಳೆದ ವರ್ಷ ಹಲವು ದೇಶೀಯ ಆ್ಯಪ್‌ಗಳು ಬಿಡುಗಡೆಯಾಗಿವೆ. ಮಿತ್ರೋಂ, ಚಿಂಗಾರಿ ರೀತಿಯ ವಿಡಿಯೊ ಶೇರಿಂಗ್‌ ಆ್ಯಪ್‌ಗಳ ಜೊತೆಗೆ ಗಮನ ಸೆಳೆದಿದ್ದ 'ಎಲಿಮೆಂಟ್ಸ್‌' ಆ್ಯಪ್‌ ಈಗ ಇನ್ನಷ್ಟು ಪ್ರಸ್ತುತವಾಗಿ ತೋರುತ್ತಿದೆ.
Last Updated 12 ಜನವರಿ 2021, 16:30 IST
ವಾಟ್ಸ್‌ಆ್ಯಪ್ ಹಗ್ಗಜಗ್ಗಾಟ; ದೇಶೀಯ 'ಎಲಿಮೆಂಟ್ಸ್‌' ಆ್ಯಪ್ ಪರ್ಯಾಯ?

‘ಎರಡೂ ಧರ್ಮಗಳಿಗೆ ಸಮಾನ ನ್ಯಾಯ’

ಅಯೋಧ್ಯೆಯ ರಾಮಜನ್ಮಭೂಮಿ– ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ.
Last Updated 9 ನವೆಂಬರ್ 2019, 19:24 IST
‘ಎರಡೂ ಧರ್ಮಗಳಿಗೆ ಸಮಾನ ನ್ಯಾಯ’
ADVERTISEMENT
ADVERTISEMENT
ADVERTISEMENT
ADVERTISEMENT