ಸಚಿವ @bcpatilkourava ಅವರು ಇನ್ನೂ ಸಹ ಸಿನೆಮಾ ಗುಂಗಿನಿಂದ ಹೊರಬಂದಂತಿಲ್ಲ! ಬಗೆಬಗೆಯ ಫೋಟೋಶೂಟ್ನಲ್ಲಿ ಇರುವಷ್ಟು ಆಸಕ್ತಿ ರೈತರ ಬಗ್ಗೆ ಇಲ್ಲ.
ರೈತರ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸಲಾಗದ, ನೀಡಿದ ಖಾತೆ ನಿಭಾಯಿಸಲಾಗದ ತಮ್ಮ ಹೇಡಿತನ ಮರೆಮಾಚಲು ಬೆವರು ಹರಿಸುವ ರೈತರನ್ನೇ ಹೇಡಿಗಳೆನ್ನುವುದು ಇವರ ಖಯಾಲಿ!#ಬಿಜೆಪಿಯಅಸಮರ್ಥರುpic.twitter.com/eKVwJ2S4Gj