ಕರ್ನಾಟಕ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಜಡ್.ಜಮೀರ್ ಅಹ್ಮದ್ ಖಾನ್ ಅವರು ಇನ್ನೂ ಕನ್ನಡ ಕಲಿಯದಿರುವುದು ನಾಚಿಕೆಗೇಡು. ಎಲ್ಲ ಸಚಿವರೂ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಜಮೀರ್ ಅಹಮದ್ ಅವರು ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಕಾರಣಕ್ಕೆ ಬಂದು ಇಷ್ಟು ವರ್ಷಗಳಾದರೂ ಕನ್ನಡ ಕಲಿಯದಿರುವುದು ಎಷ್ಟು ಸರಿ?
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) May 20, 2023
ಕರ್ನಾಟಕಕ್ಕೆ ಬರುವ ರಾಷ್ಟ್ರೀಯ ನಾಯಕರೇ ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಮಾಡುತ್ತಿರುವಾಗ ಈ ನಾಡಿನಲ್ಲೇ ಹುಟ್ಟಿರೋ @BZZameerAhmedK ಅವರೇ ಇಷ್ಟು ವರ್ಷದಿಂದ ಇಲ್ಲೇ ಇದ್ದು ಕರ್ನಾಟಕದಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡೋಲ್ಲ ಅಂದ್ರೆ ನಿಮಗೇನು ಹೇಳೋದು.
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) May 20, 2023
ಮೊದಲು ಕನ್ನಡ ಮಿಕ್ಕಿದ್ದು ಆಮೇಲೆ.
ನಿಮ್ಮ ಈ ನಡೆಗೆ ನಮ್ಮ ವಿರೋಧ ಇದೆ.
@siddaramaiah ಹಾಗೂ @DKShivakumar ಮಂತ್ರಿ ಮಂಡಲ.
— Prahlad K Hanumanthaiah, ಭಾಗ-೨/ ಭಾರತ ಸುರಚನ ಮಂಡಲ (@PrahladKH1) May 20, 2023
ನಾಲಾಯಕ್ ಮಂತ್ರಿ ನಂಬರ್ 1: ಜಮೀರ್ ಅಹಮದ್ ಖಾನ್!
ಸಜ್ಜನರಾದ @SaleemAhmadINC ಹಾಗೂ @ArshadRizwan ಇದ್ದರೂ, ವಿಷಯಗಳ ವ್ಯತ್ಯಾಸ ತಿಳಿಯದೇ, ಕನ್ನಡ ಬಾರದ ದಪ್ಪ ನಾಲಿಗಯಿಂದ ಎಗ್ಗಿಲ್ಲದೇ ಮಾತನಾಡುವ ಈತನಿಗೆ ಸಂಪುಟದರ್ಜೆ ಮಂತ್ರಿ ಪದವಿ ಕೊಟ್ಟಿರುವುದು ಒಂದು ದೊಡ್ಡ ಕಪ್ಪು ಚುಕ್ಕೆ! pic.twitter.com/yyOpSdcRfj
ಜಮೀರ್ ಅಹ್ಮದ್ ರಿಗೆ ಕನ್ನಡ ಮಾತಾಡಲು ತುಂಬಾ ಚೆನ್ನಾಗಿ ಬರತ್ತೆ! ಹೀಗಿರುವಾಗ ತಮಗೆ ಓದಲು ಬರುವ ನುಡಿಯಲ್ಲಿ ಕನ್ನಡ ಪ್ರಮಾಣ ವಚನದ ಸಾಲುಗಳನ್ನು ಬರೆದುಕೊಂಡು ಓದಬಹುದ್ದಿತ್ತಲ್ಲವೇ? ಆ ಕನಿಷ್ಠ ಪ್ರಯತ್ನ ಮಾಡಲು ಮೈಗಳ್ಳತನವೇ ಅಥವಾ ಕನ್ನಡದ ಬಗೆಗೆ ಉಡಾಫೆಯೇ? ಏಳು ಮಂದಿ ಕನ್ನಡದಲ್ಲಿ ಪ್ರಮಾಣ ಮಾಡಿದಾಗ ಈ ವಯ್ಯ ತಾನೇ ಬೇರೆ ಅಂತ ತೋರಿಸಿದರು 🤦🏻♂️
— Ramachandra.M| ರಾಮಚಂದ್ರ.ಎಮ್ (@nanuramu) May 20, 2023
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.