ಶೇ 50ರಷ್ಟು ಬೆಲೆ ಹೆಚ್ಚಳ ಏಪ್ರಿಲ್ 22ರಿಂದ ಒಣ ಹಣ್ಣುಗಳ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದೆ. ಇದರಿಂದಾಗಿ ಶೇ 20ರಿಂದ ಶೇ 50ರವರೆಗೆ ಬೆಲೆ ಹೆಚ್ಚಳವಾಗಿದೆ. ಶ್ರೀನಗರ ಪಹಲ್ಗಾಮ್ ಸಹಿತ ವಿವಿಧೆಡೆ ರಸ್ತೆಗಳಿಗೆ ತಡೆಯೊಡ್ಡಿರುವುದನ್ನು ತೆರವುಗೊಳಿಸುವವರೆಗೆ ಬೆಲೆ ಇಳಿಕೆಯಾಗುವ ಸಾಧ್ಯತೆ ಇಲ್ಲ.
ಮಹಮ್ಮದ್ ಇದ್ರೀಸ್ ಚೌಧರಿ, ಕಂಟೋನ್ಮೆಂಟ್ ಹಣ್ಣು ಮತ್ತು ಒಣ ಹಣ್ಣು ವರ್ತಕರ ಸಂಘದ ಅಧ್ಯಕ್ಷ