ಸಚಿವರೊಳಗಿನ ತಿಕ್ಕಾಟ, ಪಕ್ಷದ ಹಸ್ತಕ್ಷೇಪ, ಪರಿವಾರದ ಕಾರ್ಯಕರ್ತರ ಪೊಲೀಸ್ ಗಿರಿ ಮತ್ತು Trial&Error ನೀತಿಯಿಂದಾಗಿ ಕೊರೊನಾ ಸೋಂಕು ನಿಯಂತ್ರಣ ಮೀರಿ ಉಲ್ಭಣಿಸುತ್ತಿದೆ.@CMofKarnataka ಮಾಡಿದ ತಪ್ಪನ್ನು ತಿದ್ದಿಕೊಳ್ಳದೆ ಹಳೆತಪ್ಪನ್ನು ಸರಿಪಡಿಸಲು ಹೊಸ ತಪ್ಪು ಮಾಡುತ್ತಿದ್ದಾರೆ.
— Siddaramaiah (@siddaramaiah) May 5, 2020
1/7#TrialandErrorSarkar
ವೈಜ್ಞಾನಿಕ ಮಾನದಂಡಗಳಿಲ್ಲದೆ ಜಿಲ್ಲೆಗಳನ್ನು ಕೆಂಪು/ಕಿತ್ತಳೆ/ ಹಸಿರು ವಲಯ ಮಾಡಿರುವುದು ಬಾಲಿಷತನ. ಹೆಚ್ಚು ಸೋಂಕು ಪ್ರಕರಣಗಳ ಜಿಲ್ಲೆಗಳನ್ನು ಕೈಬಿಟ್ಟು ಕೆಂಪಿನಿಂದ ಕಿತ್ತಳೆ ವಲಯಕ್ಕೆ ಸೇರಿಸಲಾಗಿದೆ.
— Siddaramaiah (@siddaramaiah) May 5, 2020
ಈ ವಿಂಗಡಣೆಗೆ ಮಾನದಂಡಗಳೇನು ಎಂಬುದನ್ನು @CMofKarnataka ಬಹಿರಂಗಪಡಿಸಬೇಕು.
2/7#TrialandErrorSarkar
ಮದ್ಯದಂಗಡಿ ತೆರೆದದ್ದು @CMofKarnataka ಅವರ ಅವಸರದ ಮತ್ತು ಪೂರ್ವ ಸಿದ್ದತೆಯಿಲ್ಲದ ನಿರ್ಧಾರ. ಬಹುತೇಕ ಕಡೆಗಳಲ್ಲಿ ಸಾಮಾಜಿಕ ಅಂತರವನ್ನು ಜನ ಪಾಲಿಸಿದಂತೆ ಕಾಣುತ್ತಿಲ್ಲ.
— Siddaramaiah (@siddaramaiah) May 5, 2020
ಇದರಿಂದಾಗಿ ಕೊರೋನಾ ಸೋಂಕು ಉಲ್ಭಣಿದರೆ ಅದರ ಪೂರ್ಣ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕಾಗುತ್ತದೆ,
6/7#TrialandErrorSarkar
ಲಾಕ್‌ಡೌನ್ ಹೇರುವ ಮೊದಲು ಬೆಂಗಳೂರು ನಗರದಿಂದ ಜನರನ್ನು ತೆರಳದಂತೆ ಸೂಚಿಸಿ,
— Siddaramaiah (@siddaramaiah) May 5, 2020
ನಂತರ ನಿರ್ಧಾರ ಬದಲಿಸಿ ತೆರಳಲು ಅವಕಾಶ ನೀಡಿದ್ದು ಬಸ್ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳಿಲ್ಲದೆ ಜನದಟ್ಟಣೆಗೆ ಕಾರಣವಾಗಿತ್ತು.
ಜಿಲ್ಲೆಗಳಿಗೆ ಸೋಂಕು ಹರಡಲು ಇದುಪ್ರಮುಖ ಕಾರಣ.ಆ ತಪ್ಪು ಮರುಕಳಿಸುತ್ತಿದೆ.
3/7#TrialandErrorSarkar
ವಲಸೆ ಕಾರ್ಮಿಕರಿಗೆ ಊರಿಗೆ ತೆರಳಲು ಹೇಳಿದ @CMofKarnataka
— Siddaramaiah (@siddaramaiah) May 5, 2020
ಒಮ್ಮೆ ದುಪ್ಪಟ್ಟು,ನಂತರ ಏಕಮುಖ ಬಸ್ದರ ವಿಧಿಸಿ,ನಂತರ ನಮ್ಮ ಒತ್ತಡದಿಂದ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದೆ.
ಪೂರ್ವ ಸಿದ್ಧತೆಯಿಲ್ಲದ ಅವಸರದ ನಿರ್ಧಾರದಿಂದ ಬಡಪಾಯಿಜನ ಸತ್ತು ಬದುಕಿದ ಸ್ಥಿತಿಯಲ್ಲಿ ಊರಿಗೆ ತೆರಳಿದ್ದಾರೆ.
4/7#TrialandErrorSarkar
ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದ್ದು ಪ್ರಮುಖ ಖಾತೆಗಳ ಸಚಿವರ ನಡುವೆ ಬಹಿರಂಗವಾಗಿ ಸಂಘರ್ಷ ನಡೆಯುತ್ತಿದೆ.@BSYBJP ಅವರಿಗೆ ಸಚಿವರ ಮೇಲೆ ನಿಯಂತ್ರಣ ಇಲ್ಲ.
— Siddaramaiah (@siddaramaiah) May 5, 2020
ಇದರಿಂದಾಗಿ ಪ್ರತಿಬಾರಿ ಸರ್ಕಾರದ ನಿರ್ಧಾರ ಬದಲಾಗುತ್ತಿರುತ್ತದೆ.
ಈ ದುರಾಡಳಿತಕ್ಕೆ ಅಮಾಯಕ ಜನತೆ ಬಲಿಯಾಗಬೇಕಾಗಿದೆ.
7/7#TrialandErrorSarkar
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.