ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಂಪರೆ, ಕನ್ನಡದ ಮಹತ್ವ, ಕನ್ನಡದ ಬೆಳವಣಿಗೆ, ಕನ್ನಡದ ಆಸ್ಮಿತೆಯ ಕುರಿತು ಚರ್ಚೆ ಆಗಬೇಕಾಗಿತ್ತು.
ಆದರೆ, ಭ್ರಷ್ಟ ಸಿಎಂ @siddaramaiah ಅವರು ತಮ್ಮ ರಾಜಕೀಯ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ. ಕರ್ನಾಟಕಕ್ಕಿಂತ ಕೇರಳದ ಮೇಲೆ ಪ್ರೀತಿ ಮಮಕಾರ ತೋರುವ ಸಿದ್ದರಾಮಯ್ಯನವರು, ಸಾಹಿತ್ಯ… pic.twitter.com/IeHU0fAPxP