ಸಂಪಾದಕೀಯ | ಹೈಕೋರ್ಟ್ ಸ್ಥಳಾಂತರ ಅನಿವಾರ್ಯ;
ಕಬ್ಬನ್ ಉದ್ಯಾನಕ್ಕೆ ಜೀವಕಳೆ ಬರಲಿ
Bengaluru Development: ಬೆಂಗಳೂರಿನ ಕಬ್ಬನ್ ಪಾರ್ಕ್‌ನ ಪರಿಸರ ಸಂರಕ್ಷಣೆಗಾಗಿ ಹೈಕೋರ್ಟ್ ಸ್ಥಳಾಂತರದ ಚಿಂತನೆಗೆ ಬಲ ನೀಡಲಾಗಿದೆ. ಐತಿಹಾಸಿಕ ಕಟ್ಟಡ ಸಂರಕ್ಷಣೆ ಹಾಗೂ ಹಸಿರು ವಲಯ ಉಳಿಸುವ ಉದ್ದೇಶ ಮುಖ್ಯವಾಗಿದೆ.Last Updated 3 ನವೆಂಬರ್ 2025, 1:53 IST