ಶನಿವಾರ, 19 ಜುಲೈ 2025
×
ADVERTISEMENT

ಟೆನಿಸ್

ADVERTISEMENT

ಬಿಳಿ ಉಡುಪು, ಗುಜರಾತ್ ಟವಲ್, ಗಿಡುಗನ ಕಾವಲು: ಕುತೂಹಲಕಾರಿ ವಿಂಬಲ್ಡನ್!

Wimbledon Rules: ಶ್ರೀಮಂತ ಹಾಗೂ ಅತ್ಯಂತ ಹಳೆಯ ಕ್ರೀಡೆಗಳಲ್ಲಿ ಒಂದಾದ ಟೆನಿಸ್‌ನ ಪ್ರತಿಷ್ಠಿತ ಕೂಟ ವಿಂಬಲ್ಡನ್‌ಗೆ ಸಂಬಂಧಿಸಿದ ಕುತೂಹಲಕಾರಿಯಾದ ಮಾಹಿತಿ ಇಲ್ಲಿವೆ. ಆಟಗಾರರ ಬಿಳು ಉಡುಪುಗಳು...
Last Updated 19 ಜುಲೈ 2025, 7:11 IST
ಬಿಳಿ ಉಡುಪು, ಗುಜರಾತ್ ಟವಲ್, ಗಿಡುಗನ ಕಾವಲು: ಕುತೂಹಲಕಾರಿ ವಿಂಬಲ್ಡನ್!
err

ಸ್ವಿಸ್‌ ಓಪನ್: ಅರ್ಜುನ್‌–ವಿಜಯ ಜೋಡಿ ಸೆಮಿಗೆ

ATP Tennis Tournament: ಭಾರತದ ಅರ್ಜುನ್‌ ಕಾಡೆ ಮತ್ತು ವಿಜಯ ಸುಂದರ್ ಪ್ರಶಾಂತ್‌ ಜೋಡಿ ನೇರ ಸೆಟ್‌ಗಳಿಂದ ಎರಡನೇ ಶ್ರೇಯಾಂಕದ ಜರ್ಮನಿಯ ಜೋಡಿಯನ್ನು ಹೊರದೂಡಿ, ಸ್ವಿಜರ್ಲೆಂಡ್‌ನ ಸ್ಟಾದ್‌ನಲ್ಲಿ ನಡೆಯುತ್ತಿರುವ ಸ್ವಿಸ್‌ ಓಪನ್ ಟೂರ್ನಿಯ ಸೆಮಿಫೈನಲ್‌ಗೆ ಮುನ್ನಡೆದರು.
Last Updated 18 ಜುಲೈ 2025, 0:24 IST
ಸ್ವಿಸ್‌ ಓಪನ್: ಅರ್ಜುನ್‌–ವಿಜಯ ಜೋಡಿ ಸೆಮಿಗೆ

ಮೈಸೂರು: ಜುಲೈ 24ರಿಂದ ಟೇಬಲ್ ಟೆನಿಸ್ ಟೂರ್ನಿ

Table Tennis Tournament: ಮೈಸೂರು ಜಿಲ್ಲೆ ಟೇಬಲ್‌ ಟೆನಿಸ್‌ ಸಂಸ್ಥೆಯ ವತಿಯಿಂದ 4ನೇ ಆವೃತ್ತಿಯ ರಾಜ್ಯ ರ್‍ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯನ್ನು ಇದೇ 24ರಿಂದ 27ರವರೆಗೆ ಆಯೋಜಿಸಲಾಗಿದೆ.
Last Updated 17 ಜುಲೈ 2025, 14:14 IST
ಮೈಸೂರು: ಜುಲೈ 24ರಿಂದ ಟೇಬಲ್ ಟೆನಿಸ್ ಟೂರ್ನಿ

Wimbledon | ಸಾಕಾರಗೊಂಡ ಯಾನಿಕ್‌ ಸಿನ್ನರ್ ಕನಸು

Jannik Sinner Carlos Alcaraz Rivalry: ಯಾನಿಕ್ ಸಿನ್ನರ್ ಅವರಿಗೆ ಈ ಜಯ ಎಲ್ಲದ್ದಕ್ಕಿಂತ ಮಹತ್ವದ್ದಾಗಿತ್ತು. ಎದುರಾಳಿ ಯಾರೇ ಇರಲಿ– ವಿಂಬಲ್ಡನ್‌ ಗೆಲ್ಲುವುದು ಅವರ ಮಹತ್ವಾಕಾಂಕ್ಷೆಯಾಗಿತ್ತು.
Last Updated 15 ಜುಲೈ 2025, 0:30 IST
Wimbledon | ಸಾಕಾರಗೊಂಡ ಯಾನಿಕ್‌ ಸಿನ್ನರ್ ಕನಸು

ಸಿನ್ನರ್‌ಗೆ ವಿಂಬಲ್ಡನ್‌ ಕಿರೀಟ, ಅಲ್ಕರಾಜ್‌ಗೆ ಕೈತಪ್ಪಿದ ಹ್ಯಾಟ್ರಿಕ್ ಪ್ರಶಸ್ತಿ

ಹ್ಯಾಟ್ರಿಕ್‌ ಪ್ರಶಸ್ತಿಯ ಕನಸಿನಲ್ಲಿದ್ದ ಅಲ್ಕರಾಜ್‌ಗೆ ನಿರಾಸೆ
Last Updated 13 ಜುಲೈ 2025, 19:25 IST
ಸಿನ್ನರ್‌ಗೆ ವಿಂಬಲ್ಡನ್‌ ಕಿರೀಟ, ಅಲ್ಕರಾಜ್‌ಗೆ ಕೈತಪ್ಪಿದ ಹ್ಯಾಟ್ರಿಕ್ ಪ್ರಶಸ್ತಿ

Wimbledon 2025: ಆಧಿಪತ್ಯಕ್ಕೆ ಸಿನ್ನರ್–ಅಲ್ಕರಾಜ್‌ ಪೈಪೋಟಿ

Wimbledon Final: 2024ರಲ್ಲಿ 3 ಪ್ರಮುಖ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿರುವ ಕಾರ್ಲೋಸ್ ಅಲ್ಕರಾಜ್ ಮತ್ತು ಯಾನಿಕ್ ಸಿನ್ನರ್‌ ಫೈನಲ್‌ನಲ್ಲಿ ಸೇರುವವರು.
Last Updated 13 ಜುಲೈ 2025, 0:27 IST
Wimbledon 2025: ಆಧಿಪತ್ಯಕ್ಕೆ ಸಿನ್ನರ್–ಅಲ್ಕರಾಜ್‌ ಪೈಪೋಟಿ

Wimbledon 2025: ಇಗಾ ಶ್ವಾಂಟೆಕ್‌ಗೆ ವಿಂಬಲ್ಡನ್ ಕಿರೀಟ

Wimbledon Final: ಶ್ವಾಂಟೆಕ್ 6–0, 6–0 ಯಿಂದ ಅಮೆರಿಕದ ಅನಿಸಿಮೋವಾ ಅವರನ್ನು ಸೋಲಿಸಿ, ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.
Last Updated 12 ಜುಲೈ 2025, 19:18 IST
Wimbledon 2025: ಇಗಾ ಶ್ವಾಂಟೆಕ್‌ಗೆ ವಿಂಬಲ್ಡನ್ ಕಿರೀಟ
ADVERTISEMENT

ಟೇಬಲ್ ಟೆನಿಸ್ ಟೂರ್ನಿ | ತಮೋಜ್ಞಾ, ತನಿಷ್ಕಾಗೆ ಪ್ರಶಸ್ತಿ

ರಾಜ್ಯ ರ‍್ಯಾಂಕಿಂಗ್‌ ಟಿಟಿ: ಸಾಕ್ಷ್ಯ, ಸಿದ್ಧಾಂತ್ ಚಾಂಪಿಯನ್
Last Updated 12 ಜುಲೈ 2025, 14:11 IST
ಟೇಬಲ್ ಟೆನಿಸ್ ಟೂರ್ನಿ | ತಮೋಜ್ಞಾ, ತನಿಷ್ಕಾಗೆ ಪ್ರಶಸ್ತಿ

Wimbledon 2025: ಪ್ರಶಸ್ತಿಗೆ ಅಲ್ಕರಾಜ್–ಸಿನ್ನರ್ ಸೆಣಸಾಟ

ವಿಶ್ವದ ಅಗ್ರಮಾನ್ಯ ಆಟಗಾರ ಯಾನಿಕ್ ಸಿನ್ನರ್ ಅವರು ಶುಕ್ರವಾರ 6-3, 6-3, 6-4 ರಲ್ಲಿ ನೇರ ಸೆಟ್‌ಗಳಿಂದ ನೊವಾಕ್ ಜೊಕೊವಿಚ್ ಅವರನ್ನು ಸೋಲಿಸಿ ಮೊದಲ ಬಾರಿ ವಿಂಬಲ್ಡನ್ ಫೈನಲ್ ತಲುಪಿದರು.
Last Updated 12 ಜುಲೈ 2025, 0:50 IST
Wimbledon 2025: ಪ್ರಶಸ್ತಿಗೆ ಅಲ್ಕರಾಜ್–ಸಿನ್ನರ್ ಸೆಣಸಾಟ

Wimbledon 2025: ಅರಿನಾ ಸಬಲೆಂಕಾಗೆ ಆಘಾತ ನೀಡಿದ ಅಮಂಡಾ ಅನಿಸಿಮೋವಾ

Wimbledon 2025: ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅರಿನಾ ಸಬಲೆಂಕಾ ಅವರಿಗೆ ಮೂರು ಸೆಟ್‌ಗಳ ಪಂದ್ಯದಲ್ಲಿ ಆಘಾತ ನೀಡಿದ ಅಮಂಡಾ ಅನಿಸಿಮೋವಾ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.
Last Updated 10 ಜುಲೈ 2025, 18:55 IST
Wimbledon 2025: ಅರಿನಾ ಸಬಲೆಂಕಾಗೆ ಆಘಾತ ನೀಡಿದ ಅಮಂಡಾ ಅನಿಸಿಮೋವಾ
ADVERTISEMENT
ADVERTISEMENT
ADVERTISEMENT