ನಮ್ಮ ಐದನೇ ಗ್ಯಾರಂಟಿಯೂ ಜಾರಿಯಾಯ್ತು, ರಾಜ್ಯದ ನಿರುದ್ಯೋಗಿ ಯುವ ಸಮುದಾಯಕ್ಕೆ ಆರ್ಥಿಕ ನೆರವು ನೀಡುವ ಯುವನಿಧಿ ಯೋಜನೆಯ ನೋಂದಣಿಗೆ ಚಾಲನೆ ನೀಡುವ ಮೂಲಕ ಕಾಂಗ್ರೆಸ್ ನುಡಿದಂತೆ ನಡೆಯುವ ಬದ್ಧತೆಯನ್ನು ನಿರೂಪಿಸಿದ್ದೇವೆ.
ನಮ್ಮದು ಉದ್ಯೋಗ ಕೇಳಿದ ಯುವಕರಿಗೆ ಪಕೋಡ ಮಾರಿ ಎನ್ನುವ ಬಿಜೆಪಿ ಸಿದ್ಧಾಂತವಲ್ಲ! ಯುವ ಸಬಲೀಕರಣದ ಸಿದ್ದಾಂತ.