ಮಾಲೆ (ಎಎಫ್‌ಪಿ): ವಿರೋಧ ಪಕ್ಷಗಳ ಪರವಿದ್ದ 12 ಸಂಸದರನ್ನು ಮಾಲ್ಡೀವ್ಸ್‌ನ ಸುಪ್ರೀಂ ಕೋರ್ಟ್ ಭಾನುವಾರ ಅಮಾನತು ಮಾಡಿದೆ.

ಮಾಲ್ಡೀವ್ಸ್‌ನಲ್ಲಿ ಸೋಮವಾರ ಸಂಸದೀಯ ಮತದಾನ ನಡೆದಿದೆ. ಇದಕ್ಕೂ ಮುನ್ನವೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ತನ್ನ ಈ ಹಿಂದಿನ ನಿರ್ಧಾರವನ್ನು ನ್ಯಾಯಾಲಯ ಹಿಂಪಡೆದಿದೆ. ಅಧ್ಯಕ್ಷ ಅಬ್ದುಲ್ ಯಮೀನ್ ಸರ್ಕಾರ ಈಗ ಮತ್ತೆ ಬಹುಮತ ಗಳಿಸಿದೆ.

ಇನ್ನೂ 2 ವಾರ ತುರ್ತು ಪರಿಸ್ಥಿತಿ ವಿಸ್ತರಿಸಲು ಅಧ್ಯಕ್ಷರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.