ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಬ್ರೆಜಿಲ್ ಮೂರನೇ ಸ್ಥಾನದಲ್ಲಿದ್ದರೆ, ಸಾವಿನ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಈವರೆಗೆ 1,72,637 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಮೆಕ್ಸಿಕೋದಲ್ಲಿ 1,05,459, ಇಂಗ್ಲೆಂಡ್ನಲ್ಲಿ 58,030, ಇಟಲಿಯಲ್ಲಿ 54,363 ಮತ್ತು ಫ್ರಾನ್ಸ್ನಲ್ಲಿ 52,127 ಜನರು ಕೋವಿಡ್-19ನಿಂದಾಗಿ ಸಾವಿಗೀಡಾಗಿದ್ದಾರೆ.