ವಾಷಿಂಗ್ಟನ್: ‘ಒಂದು ವೇಳೆ ಚೀನಾವು ತೈವಾಲ್ ಮೇಲೆ ಆಕ್ರಮಣ ಮಾಡಿದರೆ, ಅಮೆರಿಕವು ತೈವಾನ್ ಬೆಂಬಲಕ್ಕೆ ನಿಲ್ಲಲಿದೆ’ ಎಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಹೇಳಿಕೆಯನ್ನು ಶ್ವೇತ ಭವನ ಸಮರ್ಥಿಸಿಕೊಂಡಿದೆ.

ಜೊತೆಗೆ ಅಮೆರಿಕ ‘ಒನ್ ಚೀನಾ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂಬ ಬೈಡನ್ ಅವರು ಹೇಳಿಕೆಯನ್ನೂ ಶ್ವೇತಭವನ ಸಮರ್ಥಿಸಿದೆ.

ಅಮೆರಿಕದ ಭದ್ರತಾ ಸಲಹೆಗಾರ ಜಾಕ್ ಸುಲೈವಿಯನ್ ಅವರು ಶ್ವೇತ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಒನ್ ಚೀನಾ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದರೊಂದಿಗೆ ತೈವಾನ್‌ನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸ್ಥಾಪನೆಗಾಗಿ, ತೈವಾನ್‌ನನ್ನೂ ಬೆಂಬಲಿಸುತ್ತೇವೆ’ ಎಂದರು.

ಮಧ್ಯಪ್ರದೇಶ: ಗಡ್ಡ ಬೋಳಿಸುವಂತೆ ಮುಸ್ಲಿಂ ಸಮುದಾಯದ ಕೈದಿಗಳಿಗೆ ಕಿರುಕುಳ, ಆರೋಪ

‘ತೈವಾನ್ ಕುರಿತು ಊಹಾತ್ಮಕ ಪ್ರಶ್ನೆ ಕೇಳುತ್ತಿದ್ದೀರಿ. ಅದಕ್ಕಷ್ಟೇ ಉತ್ತರಿಸುತ್ತಿದ್ದೇನೆ ಎಂದು ಬೈಡನ್ ಅವರು ಸಂದರ್ಶನದಲ್ಲೂ ಹೇಳಿದ್ದಾರೆ. ಒಂದು ವೇಳೆ ಒನ್ ಚೀನಾ ನೀತಿಯಲ್ಲಿ ಬದಲಾವಣೆಯಾದರೆ, ಬೈಡನ್ ಅವರು ತಾವಾಗಿಯೇ ಈ ವಿಷಯ ಬಹಿರಂಗಪಡಿಸುತ್ತಾರೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.