ಸೋಮವಾರ, 25 ಆಗಸ್ಟ್ 2025
×
ADVERTISEMENT

Taiwan

ADVERTISEMENT

ತೈವಾನ್‌: ಭಾರತದ ನಿಲುವು ಅಚಲ; ಕೇಂದ್ರ

India Foreign Policy: ನವದೆಹಲಿ (ಪಿಟಿಐ): ‘ತೈವಾನ್‌ ಕುರಿತಂತೆ ಭಾರತದ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸರ್ಕಾರದ ಮೂಲಗಳು ಮಂಗಳವಾರ ಸ್ಪಷ್ಟಪಡಿಸಿವೆ.
Last Updated 19 ಆಗಸ್ಟ್ 2025, 22:30 IST
ತೈವಾನ್‌: ಭಾರತದ ನಿಲುವು ಅಚಲ; ಕೇಂದ್ರ

ಚೀನಾ ಅತಿಕ್ರಮಣ: ತೈವಾನ್ ವಾಯುಪ್ರದೇಶ ಪ್ರವೇಶಿಸಿದ 17 ಯುದ್ಧ ವಿಮಾನ

ಚೀನಾದ ಅತಿಕ್ರಮಣಕ್ಕೆ ಪ್ರತಿಕ್ರಿಯಿಸಲು, ತೈವಾನ್‌ನ ಸಶಸ್ತ್ರ ಪಡೆಗಳು ಯುದ್ಧ ವಿಮಾನಗಳು, ಯುದ್ಧ ನೌಕೆಗಳು ಮತ್ತು ಕರಾವಳಿ ಕ್ಷಿಪಣಿ ವ್ಯವಸ್ಥೆಗಳನ್ನು ನಿಯೋಜಿಸಿದ್ದವು.
Last Updated 14 ಜುಲೈ 2025, 2:47 IST
ಚೀನಾ ಅತಿಕ್ರಮಣ: ತೈವಾನ್ ವಾಯುಪ್ರದೇಶ ಪ್ರವೇಶಿಸಿದ 17 ಯುದ್ಧ ವಿಮಾನ

ತೈವಾನ್‌ ಅಥ್ಲೆಟಿಕ್ಸ್‌ ಓಪನ್‌: ಜ್ಯೋತಿ ಯರ್‍ರಾಜಿಗೆ ಚಿನ್ನ

ಏಷ್ಯನ್‌ ಚಾಂಪಿಯನ್‌ ಜ್ಯೋತಿ ಯರ್‍ರಾಜಿ, ಶನಿವಾರ ಆರಂಭಗೊಂಡ ತೈವಾನ್‌ ಅಥ್ಲೆಟಿಕ್ಸ್‌ ಓಪನ್‌ ಕೂಟದ ಮಹಿಳೆಯರ 100 ಮೀಟರ್‌ ಹರ್ಡಲ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
Last Updated 7 ಜೂನ್ 2025, 15:34 IST
ತೈವಾನ್‌ ಅಥ್ಲೆಟಿಕ್ಸ್‌ ಓಪನ್‌: ಜ್ಯೋತಿ ಯರ್‍ರಾಜಿಗೆ ಚಿನ್ನ

ಟ್ರಂಪ್ ಸುಂಕ: ಭಾರತಕ್ಕೆ ಶೇ 26 ಅಲ್ಲ; ಶೇ 27; ಯಾವ ಕ್ಷೇತ್ರದ ಮೇಲೆ ಪರಿಣಾಮ?

ಅಮೆರಿಕದ ಪ್ರತಿ ಸುಂಕವು ಭಾರತಕ್ಕೆ ಶೇ 27ರಷ್ಟು. ಉಕ್ಕು, ಅಲ್ಯುಮಿನಿಯಂ, ವಾಹನಗಳಿಗೆ ತೆರಿಗೆ; ಔಷಧ, ಸೆಮಿಕಂಡಕ್ಟರ್‌ಗಳಿಗೆ ಶೂನ್ಯ ಸುಂಕ. ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕೆಂಬ ತಜ್ಞರ ಅಭಿಪ್ರಾಯ.
Last Updated 3 ಏಪ್ರಿಲ್ 2025, 12:33 IST
ಟ್ರಂಪ್ ಸುಂಕ: ಭಾರತಕ್ಕೆ ಶೇ 26 ಅಲ್ಲ; ಶೇ 27; ಯಾವ ಕ್ಷೇತ್ರದ ಮೇಲೆ ಪರಿಣಾಮ?

ದ್ವೀಪದ ಬಳಿ ಚೀನಾ ಸೇನಾ ಪಡೆ ಪತ್ತೆ: ತೈವಾನ್‌

ಚೀನಾದ ಯುದ್ಧನೌಕೆಗಳು ಹಾಗೂ ಯುದ್ಧವಿಮಾನಗಳು ತೈವಾನ್‌ ಸುತ್ತ ಕಂಡುಬಂದಿವೆ. ಆದರೆ, ಇದು ಚೀನಾ ಸೇನೆಯು ಕವಾಯತು ನಡೆಸಿದೆಯೇ ಎಂಬುದರ ಕುರಿತು ಸ್ಪಷ್ಟವಾಗಿಲ್ಲ.
Last Updated 10 ಡಿಸೆಂಬರ್ 2024, 15:23 IST
ದ್ವೀಪದ ಬಳಿ ಚೀನಾ ಸೇನಾ ಪಡೆ ಪತ್ತೆ: ತೈವಾನ್‌

ಮುಂಬೈನಲ್ಲಿ ತೈವಾನ್ ಕಚೇರಿ: ಭಾರತದ ವಿರುದ್ಧ ಪ್ರತಿಭಟನೆ ದಾಖಲಿಸಿದ ಚೀನಾ

ತೈವಾನ್‌ ತನ್ನ ತೈಪೇಯಿ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನು (ಟಿಇಸಿಸಿ) ಮುಂಬೈನಲ್ಲಿ ತೆರೆದಿರುವ ಸಂಬಂಧ ಭಾರತದ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿರುವುದಾಗಿ ಚೀನಾ ತಿಳಿಸಿದೆ.
Last Updated 18 ಅಕ್ಟೋಬರ್ 2024, 4:53 IST
ಮುಂಬೈನಲ್ಲಿ ತೈವಾನ್ ಕಚೇರಿ: ಭಾರತದ ವಿರುದ್ಧ ಪ್ರತಿಭಟನೆ ದಾಖಲಿಸಿದ ಚೀನಾ

ತೈವಾನ್‌ ಜಲಸಂಧಿ: ಸಮರಾಭ್ಯಾಸ ನಡೆಸಿದ ಚೀನಾ

ಚೀನಾ ಹಾಗೂ ತೈವಾನ್‌ ನಡುವಿನ ತೈವಾನ್‌ ಜಲಸಂಧಿ ಪ್ರದೇಶದಲ್ಲಿ ಸೋಮವಾರ ಚೀನಾ ಅತಿ ದೊಡ್ಡ ಸಮರಾಭ್ಯಾಸ ನಡೆಸಿತು.‘ತೈವಾನ್‌ನ ‘ಪ್ರತ್ಯೇಕತಾವಾದ’ಕ್ಕೆ ತೀವ್ರ ಎಚ್ಚರಿಕೆ ನೀಡುವ ಉದ್ದೇಶದಿಂದ ಸಮರಾಭ್ಯಾಸ ನಡೆಸಲಾಯಿತು’ ಎಂದು ಚೀನಾ ಹೇಳಿದೆ.
Last Updated 14 ಅಕ್ಟೋಬರ್ 2024, 12:50 IST
ತೈವಾನ್‌ ಜಲಸಂಧಿ: ಸಮರಾಭ್ಯಾಸ ನಡೆಸಿದ ಚೀನಾ
ADVERTISEMENT

ಧಾರ್ಮಿಕ ಮತಾಂತರ: ಉತ್ತರ ಪ್ರದೇಶದಲ್ಲಿ ತೈವಾನ್ ಪ್ರಜೆ ಸೇರಿ 12 ಮಂದಿ ವಶಕ್ಕೆ

ಉತ್ತರ ಪ್ರದೇಶದಲ್ಲಿ ಧಾರ್ಮಿಕ ಮತಾಂತರದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ತೈವಾನ್ ಪ್ರಜೆ ಸೇರಿದಂತೆ ಹನ್ನೆರಡು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 22 ಸೆಪ್ಟೆಂಬರ್ 2024, 2:51 IST
ಧಾರ್ಮಿಕ ಮತಾಂತರ: ಉತ್ತರ ಪ್ರದೇಶದಲ್ಲಿ ತೈವಾನ್ ಪ್ರಜೆ ಸೇರಿ 12 ಮಂದಿ ವಶಕ್ಕೆ

ತೈವಾನ್‌ನಲ್ಲಿ 5.5ರಷ್ಟು ತೀವ್ರತೆಯ ಭೂಕಂಪ

ತೈವಾನ್‌ನ ಪೂರ್ವ ಕರಾವಳಿ ಪ್ರದೇಶದ ಹುವಾಲಿಯನ್‌ನಲ್ಲಿ ಸೋಮವಾರ 5.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ, ಇದರಿಂದ ಆಗಿರುವ ಹಾನಿಯ ಕುರಿತು ಇದುವರೆಗೆ ಯಾವುದೇ ವರದಿಯಾಗಿಲ್ಲ.
Last Updated 2 ಸೆಪ್ಟೆಂಬರ್ 2024, 11:34 IST
ತೈವಾನ್‌ನಲ್ಲಿ 5.5ರಷ್ಟು ತೀವ್ರತೆಯ ಭೂಕಂಪ

Taiwan Earthquake | ತೈವಾನ್‌ನಲ್ಲಿ 6.1 ತೀವ್ರತೆಯ ಭೂಕಂಪ

ತೈವಾನ್‌ನ ಪೂರ್ವ ಕರಾವಳಿಯಲ್ಲಿ ಶುಕ್ರವಾರ ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ (ಯುಎಸ್‌ಜಿಎಸ್‌) ತಿಳಿಸಿದೆ.
Last Updated 16 ಆಗಸ್ಟ್ 2024, 3:08 IST
Taiwan Earthquake | ತೈವಾನ್‌ನಲ್ಲಿ 6.1 ತೀವ್ರತೆಯ ಭೂಕಂಪ
ADVERTISEMENT
ADVERTISEMENT
ADVERTISEMENT