ಮೊಗದಿಶು:ಅಲ್–ಶಬಾಬ್ ಸಂಘಟನೆಗೆ ಸೇರಿದ 40 ಉಗ್ರರನ್ನು ಹತ್ಯೆಗೈದಿರುವುದಾಗಿಸೋಮಾಲಿಯಾರಾಷ್ಟ್ರೀಯ ಸೇನೆ ಭಾನುವಾರ ತಿಳಿಸಿದೆ.

ದೇಶದ ಕೇಂದ್ರ ಭಾಗದಲ್ಲಿರುವ ಮಧ್ಯ ಷಬೆಲ್ಲೆ ಪ್ರಾಂತ್ಯದಲ್ಲಿ ಸೇನೆಯ 'ದನಬ್' ಪಡೆ ಶನಿವಾರ ನಡೆಸಿದ ರಕ್ಷಣಾ ಕಾರ್ಯಾಚರಣೆ ವೇಳೆ ಉಗ್ರರು ಹತ್ಯೆಯಾಗಿದ್ದಾರೆ ಎಂದು ಹೇಳಿದೆ.

'ಕಾರ್ಯಾಚರಣೆ ಸಂದರ್ಭ ಸಂಘಟನೆಯ ನಾಯಕರೂ ಸೇರಿದಂತೆ 40 ಉಗ್ರರು ಮೃತಪಟ್ಟಿದ್ದಾರೆ. ಹಲವು ವಾಹನಗಳನ್ನು ಧ್ವಂಸಗೊಳಿಸಲಾಗಿದೆ' ಎಂದು ಸೇನೆ ಮಾಹಿತಿ ನೀಡಿರುವುದಾಗಿ 'ಕ್ಸಿನುವಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಧ್ಯ ಮತ್ತು ದಕ್ಷಿಣ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಉಗ್ರರು ಅಡಗಿಕೊಂಡಿದ್ದು, ಈಗಲೂ ಸಂಚಿನ ದಾಳಿ ನಡೆಸುತ್ತಿದ್ದಾರೆ ಎಂದೂ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.