ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಕ್ಕೆ ಆದ ನಷ್ಟವೆಷ್ಟು? ಇಲ್ಲಿದೆ ಮಾಹಿತಿ

Last Updated 16 ಜುಲೈ 2022, 13:06 IST
ಅಕ್ಷರ ಗಾತ್ರ

ಕೀವ್‌: ಯುದ್ಧದಲ್ಲಿ ರಷ್ಯಾಕ್ಕೆ ಉಂಟಾದ ಒಟ್ಟಾರೆ ನಷ್ಟವನ್ನು ಉಕ್ರೇನ್‌ ಸರ್ಕಾರ ಅಂದಾಜಿಸಿದೆ.

ಫೆಬ್ರುವರಿ 24ರಂದು ಉಕ್ರೇನ್‌ ವಿರುದ್ಧ ರಷ್ಯಾ ಮಿಲಿಟರಿ ಕಾರ್ಯಾಚರಣೆ ಆರಂಭಿಸಿತ್ತು. ಅಲ್ಲಿಂದ ಇಲ್ಲಿಯ ವರೆಗೆ ರಷ್ಯಾದ 38,470 ಸೈನಿಕರು ಹತರಾಗಿರುವುದಾಗಿ ಉಕ್ರೇನ್‌ ಹೇಳಿದೆ.

ನಷ್ಟದ ಅಂಕಿ ಅಂಶಗಳು

38,470: ಸೈನಿಕರ ಸಾವು
220: ಯುದ್ಧ ವಿಮಾನಗಳು
188: ಸೇನಾ ಹೆಲಿಕಾಪ್ಟರ್‌ಗಳು
1,677: ಟ್ಯಾಂಕ್‌ಗಳು
687: ಮಾನವ ರಹಿತ ಯುದ್ಧ ವಿಮಾನಗಳು
68: ವಿಶೇಷ ಸಲಕರಣಾ ವಾಹನಗಳು
15: ಯುದ್ಧನೌಕೆಗಳು
3,874: ಶಸ್ತ್ರಸಜ್ಜಿತ ಸೈನಿಕರ ವಾಹನಗಳು
846: ಫಿರಂಗಿಗಳು
247: ರಾಕೆಟ್‌ ಉಡಾವಣಾ ವಾಹನಗಳು
2,735: ವಾಹನಗಳು, ಇಂಧನ ಟ್ಯಾಂಗ್‌ಗಳು
109: ಯುದ್ಧವಿಮಾನ ನಿರೋಧಕ ವ್ಯವಸ್ಥೆ
162: ಕ್ಷಿಪಣಿಗಳು ನಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT