ಸ್ಯಾನ್ ಜುವಾನ್ (ಅಮೆರಿಕ): ಮಕ್ಕಳು ಸೇರಿದಂತೆ ಅಮೆರಿಕದ 17 ಮಿಷನರಿಗಳನ್ನು ಹೊಂದಿರುವ ಗುಂಪನ್ನು ಗ್ಯಾಂಗ್‌ವೊಂದು ಶನಿವಾರ ಹೈಟಿಯಲ್ಲಿ ಅಪಹರಿಸಿದೆ ಎಂದು ಹೇಳಲಾಗಿದೆ.

‘ಮಿಷನರಿಗಳು ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿ, ತಮ್ಮ ಮನೆಗೆ ವಾಪಾಸಾಗುತ್ತಿದ್ದ ವೇಳೆ ಅವರನ್ನು ಅಪರಿಹರಿಸಲಾಗಿದೆ’ ಎಂದು ಹಲವು ಮಿಷನರಿಗಳನ್ನು ಒಳಗೊಂಡ ಸಂಘಟನೆಯೊಂದು ತಿಳಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಸರ್ಕಾರದ ವಕ್ತಾರರು,‘ ನಮಗೆ ಈ ಘಟನೆ ಬಗ್ಗೆ ಅರಿವಿದೆ. ವಿದೇಶದಲ್ಲಿರುವ ಅಮೆರಿಕದ ನಾಗರಿಕರ ಕಲ್ಯಾಣ ಮತ್ತು ಸುರಕ್ಷತೆಯು ನಮ್ಮ ಪ್ರಮುಖ ಆದ್ಯತೆ’ ಎಂದರು.

‘ಅಪಹರಣಕಾರರು ಮಿಲಿಯನ್ ಡಾಲರ್‌ಗಿಂತ ಹೆಚ್ಚು ಬೇಡಿಕೆಯನ್ನು ಇಟ್ಟಿದ್ದಾರೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.