ವಾಷಿಂಗ್ಟನ್: ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಸಮಾರಂಭದ ನೇರಪ್ರಸಾರ ವೀಕ್ಷಿಸಿ...

ಪ್ರಮಾಣ ವಚನ ಸ್ವೀಕಾರದ ಬಳಿಕ ಟ್ರಂಪ್ ಮೊದಲ ಭಾಷಣ
* ‘ಇಸ್ಲಾಮ್ ಉಗ್ರವಾದವನ್ನು ಭೂಮಿ ಮೇಲಿಂದ ಸಂಪೂರ್ಣವಾಗಿ ಕಿತ್ತೆಗೊಯಲಾಗುವುದು’

* ‘ನಾವು ಕಪ್ಪುವರ್ಣೀಯರಾಗಿರಲಿ, ಕಂದು ಬಣ್ಣದವರಾಗಿರಲಿ ಅಥವಾ ಬಿಳಿಯರಾಗಿರಲಿ ನಮ್ಮಲ್ಲಿ ಹರಿಯುತ್ತಿರುವುದು ಕೆಂಪು ರಕ್ತ’

* ‘ಇಂದಿನಿಂದ ಎಲ್ಲದರಲ್ಲೂ ಅಮೆರಿಕವೇ ಮೊದಲನೇ ಸ್ಥಾನದಲ್ಲಿರಬೇಕು’

* ‘ರಾಷ್ಟ್ರದ ಪುನರ್‌ನಿರ್ಮಾಣಕ್ಕಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ’

* ‘ಕೇವಲ ಭಾಷಣ ಮಾಡಿ ಕೆಲಸ ಮಾಡದ ರಾಜಕಾರಣಿಗಳನ್ನು ನಾವು ಒಪ್ಪುವುದಿಲ್ಲ’

* ‘ನಾವೆಲ್ಲರೂ ಒಂದೇ ದೇಶ’

* ‘ಗಾಡ್ ಬ್ಲೆಸ್ ಅಮೆರಿಕ’

* ಬೈಬಲ್ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್

* ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೈಕ್ ಪೆನ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.