ಕಠ್ಮಂಡು: ನೇಪಾಳದ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹಾದ್ದೂರ್ ದೇವುಬಾ ಅವರು ನಾಲ್ಕನೆಯ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ವಿರೋಧ ಪಕ್ಷ ಯುಎಂಎಲ್ ಸೇರಿದಂತೆ ಯಾವುದೇ ಪಕ್ಷ ತಮ್ಮ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದ ಕಾರಣ, 70 ವರ್ಷದ ಶೇರ್ ಬಹದ್ದೂರ್ ಅವರು ಏಕೈಕ ಅಭ್ಯರ್ಥಿಯಾಗಿದ್ದರು.

593 ಸಂಸತ್ ಸದಸ್ಯರ ಪೈಕಿ 558 ಮಂದಿ ಮತಚಲಾಯಿಸಿದರು.ಶೇರ್ ಬಹದ್ದೂರ್ ಅವರು ಜಯಗಳಿಸಲು 297 ಮತಗಳು ಸಾಕಿತ್ತು. ಆದರೆ ಅವರು 388 ಮತ ಪಡೆದಿದ್ದಾರೆ.

1995–1997, 2001–2002, 2004–2005ರವರೆಗೆ ಪ್ರಧಾನಿಯಾಗಿದ್ದ ಶೇರ್ ಬಹದ್ದೂರ್ ಇದೀಗ ನೇಪಾಳದ 40ನೇ ಪ್ರಧಾನಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.