ಶನಿವಾರ, 20 ಡಿಸೆಂಬರ್ 2025
×
ADVERTISEMENT

ನಿಜದನಿ

ADVERTISEMENT

ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಪ್ರಕಾಶ್ ಕೊಡುಗೆ ಅನನ್ಯ

ಮರೆಯುವ ಮುನ್ನ, ತಡವಾಗುವ ಮುನ್ನ ಬಾಡ್ಮಿಂಟನ್ ದಿಗ್ಗಜ ಪ್ರಕಾಶ್ ಪಡುಕೋಣೆ ಅವರನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಇದಕ್ಕೆ ನಮಗಿರುವ ನೆಪ ಕಳೆದ ಜೂನ್ 10ಕ್ಕೆ ಅವರಿಗೆ 60 ವರ್ಷಗಳಾದದ್ದು. ಇಂದಿನ ತಲೆಮಾರಿಗೆ ಪ್ರಕಾಶ್, ಬಾಲಿವುಡ್ ತಾರೆ ದೀಪಿಕಾರ ತಂದೆಯಾಗಿಯೇ ಹೆಚ್ಚು ಪರಿಚಿತರು.
Last Updated 16 ಜೂನ್ 2018, 9:09 IST
fallback

ರಾಜಕಾರಣದ ವ್ಯಾಕರಣವನ್ನೇ ಬದಲಿಸಿದವರು

ದೇವರಾಜ ಅರಸು ಅವರ ಶತಮಾನೋತ್ಸವ ಕಾರ್ಯಕ್ರಮಗಳು ವಿಧ್ಯುಕ್ತವಾಗಿ ನಿನ್ನೆ ಪ್ರಾರಂಭವಾದವು. ಸ್ವಾತಂತ್ರ್ಯೋತ್ತರ ಕರ್ನಾಟಕದ ರಾಜಕಾರಣದ ವ್ಯಾಕರಣವನ್ನು ಸಂಪೂರ್ಣವಾಗಿ ಬದಲಿಸಿದ ಹಾಗೂ ನಮ್ಮ ಸಾರ್ವಜನಿಕ ನೀತಿಯ ಆದ್ಯತೆಗಳಿಗೆ ಹೊಸ ಆಯಾಮಗಳನ್ನು ನೀಡಿದ ಹಿರಿಮೆ ದೇವರಾಜ ಅರಸು ಅವರದು ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ.
Last Updated 16 ಜೂನ್ 2018, 9:09 IST
fallback

ಅಪರೂಪದ ಸಂಯಮ ಹಾಗೂ ರೋಗಿಷ್ಟ ಮನಸ್ಸು

ಪ್ರೊ.ಎಂ.ಎಂ.ಕಲಬುರ್ಗಿಯವರ ಭೀಕರ ಹತ್ಯೆ ನಮ್ಮನ್ನೆಲ್ಲ ತಲ್ಲಣಗೊಳಿಸಿದೆ. ಈ ಆಘಾತಕಾರಿ ಹತ್ಯೆಯ ಕರ್ತೃಗಳು ಯಾರು, ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ ಇದರ ಬಗೆಗಿನ ಚರ್ಚೆ ಕರ್ನಾಟಕದೊಳಗೆ ಮತ್ತು ಹೊರಗಿನ ಪ್ರಪಂಚಗಳಲ್ಲೂ ವ್ಯಾಪಕವಾಗಿ ನಡೆದಿದೆ.
Last Updated 16 ಜೂನ್ 2018, 9:09 IST
fallback

ಸಾರ್ವಜನಿಕ ನೈತಿಕತೆ ಎಲ್ಲಿ?

ಈಗ ಆರೋಪಗಳನ್ನು ಮಾಡುತ್ತಿರುವ ವಿರೋಧಪಕ್ಷದವರು ಶುದ್ಧಚಾರಿತ್ರರಲ್ಲ. ಕಾಂಗ್ರೆಸ್ಸಿಗರಂತೂ ಲಕ್ಷಾಂತರ ಕೋಟಿಗಳ ಹಲವಾರು ಹಗರಣಗಳ ಆರೋಪ ಎದುರಿಸುತ್ತಿರುವವರು ಮತ್ತು ತನಿಖೆಗೊಳಗಾಗಿರುವವರು. ಇಂತಹವರಿಗೆ ಬಿಜೆಪಿಯ ಮೇಲೆ ಭ್ರಷ್ಟಾಚಾರದ ಆರೋಪಗಳನ್ನು ಮಾಡುವ ನೈತಿಕ ಹಕ್ಕಿಲ್ಲ.
Last Updated 16 ಜೂನ್ 2018, 9:09 IST
fallback

ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಎಲ್ಲಿದ್ದರೂ ಏನೀಗ?

ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವುದರ ವಿರುದ್ಧ ಮೈಸೂರಿನ ಕನ್ನಡ ಕಾರ್ಯಕರ್ತರು ಮತ್ತೊಮ್ಮೆ ದನಿಯೆತ್ತಿದ್ದಾರೆ.
Last Updated 16 ಜೂನ್ 2018, 9:09 IST
fallback

ನೂರನೇ ಹುಟ್ಟುಹಬ್ಬದ ಸಂಭ್ರಮದಲ್ಲಿ...

ಮೈಸೂರು ವಿಶ್ವವಿದ್ಯಾಲಯ ನೂರನೆಯ ಹುಟ್ಟುಹಬ್ಬದ ಸಂಭ್ರಮದಲ್ಲಿದೆ. ರಾಷ್ಟ್ರಪತಿ ಪ್ರಣವ್‌ ಮುಖರ್ಜಿಯವರು ಇದೇ 27ರಂದು ಶತಮಾನೋತ್ಸವ ಆಚರಣೆಗಳನ್ನು ಉದ್ಘಾಟಿಸಲಿದ್ದಾರೆ. ವರ್ಷವಿಡೀ ನಡೆಯಲಿರುವ ಕಾರ್ಯಕ್ರಮಗಳ ಮೊದಲ ಹೆಜ್ಜೆಯಾಗಿ ಈ ತಿಂಗಳ 12ರಂದು ಶತಮಾನೋತ್ಸವ ಗೀತೆ ಬಿಡುಗಡೆಯಾಯಿತು.
Last Updated 16 ಜೂನ್ 2018, 9:09 IST
fallback

ಕಬ್ಬಿನ ಕೃಷಿ ನಿಯಂತ್ರಿಸುವುದು ಅಗತ್ಯವೆ?

ಎರಡು ವಾರಗಳ ಹಿಂದೆ ಬಿಡುಗಡೆಯಾದ 2011ರ ಸಾಮಾಜಿಕ-ಆರ್ಥಿಕ ಜಾತಿ ಗಣತಿ (ಎಸ್‌ಇಸಿಸಿ) ಮಾಹಿತಿಯು ಗ್ರಾಮೀಣ ವಲಯದ ಬಡತನದ ಕರಾಳ ಚಿತ್ರವನ್ನು ನಮ್ಮ ಮುಂದಿಟ್ಟಿದೆ. ಇತ್ತೀಚಿನ ದಶಕಗಳಲ್ಲಿ ಬಡತನ ಕಡಿಮೆಯಾಗುತ್ತಿದೆ ಎಂಬ ಆಶಾವಾದದ, ಭರವಸೆಯ ಕಥನವನ್ನು ಇಲ್ಲಿಯವರೆಗಿನ ಎಲ್ಲ ಸಮೀಕ್ಷೆಗಳು ಹೇಳುತ್ತಿದ್ದವು.
Last Updated 16 ಜೂನ್ 2018, 9:09 IST
fallback
ADVERTISEMENT

ಯೋಜಿತ ನಗರಾಭಿವೃದ್ಧಿ, ಪೌರಪ್ರಜ್ಞೆಯ ಫಲ

ನಮ್ಮೂರ ಕಸ ಬಹುಶಃ ನಮಗೆ ಮಾತ್ರ ಕಾಣು ತ್ತದೆ. ಮೈಸೂರು ಭಾರತದಲ್ಲಿಯೇ ಅತ್ಯಂತ ಸ್ವಚ್ಛ ನಗರವೆಂದು ಮನ್ನಣೆ ಪಡೆದಿರಬಹುದು. ಆದರೆ, ನಗರದ ಅಸ್ವಚ್ಛತೆಯ ವರದಿಗಳು ಮೈಸೂರಿನ ಸ್ಥಳೀಯ ಪತ್ರಿಕೆಗಳ ಓದುಗರಿಗೆ ಮಾತ್ರ ಕಾಣ ಸಿಗುವುದು.
Last Updated 16 ಜೂನ್ 2018, 9:09 IST
fallback

ತ್ವರಿತ ಬದಲಾವಣೆಯೂ ಕಾಲದ ಚಲನೆಯೂ

ಹೊಸ ವರ್ಷದ ಆಗಮನ ಕಾಲದ ಚಲನೆಯನ್ನು ಧ್ಯಾನಿಸುವಂತೆ ಪ್ರೇರೇಪಿಸುತ್ತಿದೆ. ನಾವು ಬದುಕಿರುವ ಕಾಲಘಟ್ಟವನ್ನು ಐತಿಹಾಸಿಕ ದೃಷ್ಟಿಕೋನದಿಂದ ನೋಡಿದರೆ ಹೇಗೆ ಕಾಣಬಹುದು? ನೂರು ವರ್ಷಗಳ ನಂತರದ ಇತಿಹಾಸಕಾರ ಇಂದಿನ ಸಂದರ್ಭವನ್ನು ಹೇಗೆ ವಿಶ್ಲೇಷಿಸಬಹುದು?
Last Updated 16 ಜೂನ್ 2018, 9:09 IST
fallback

ಜಾತಿಗೊಂದು ಮಠ ಏಕೆ ಬೇಡ?

ಭಾರತದ ಜಾತಿ ಪದ್ಧತಿಯ ಬಗೆಗಿನ ಅಧ್ಯಯನಗಳಲ್ಲಿ ಪ್ರಖ್ಯಾತ ಫ್ರೆಂಚ್ ಮಾನವಶಾಸ್ತ್ರಜ್ಞ ಲೂಯಿ ಡ್ಯೂಮೊ ಅವರ ಹೊಮೊ ಹೈರಾರ್ಕಿಕಸ್ (1970) ಎಂಬ ಕೃತಿ ಪ್ರಮುಖವಾದುದು.
Last Updated 16 ಜೂನ್ 2018, 9:09 IST
fallback
ADVERTISEMENT
ADVERTISEMENT
ADVERTISEMENT