ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ರಾಷ್ಟ್ರಕಾರಣ

ADVERTISEMENT

ನಾನು ಬದುಕಿರುವವರೆಗೆ ಸಂವಿಧಾನ ಬದಲಾವಣೆಗೆ ಅವಕಾಶ ಕೊಡಲ್ಲ; ಪ್ರಧಾನಿ ಮೋದಿ

ನಾನು ಜೀವಂತ ಇರುವವರೆಗೂ ಸಂವಿಧಾನ ಬದಲಾವಣೆ ಹಾಗೂ ಧರ್ಮ ಆಧಾರಿತ ಮೀಸಲಾತಿಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
Last Updated 29 ಏಪ್ರಿಲ್ 2024, 13:45 IST
ನಾನು ಬದುಕಿರುವವರೆಗೆ ಸಂವಿಧಾನ ಬದಲಾವಣೆಗೆ ಅವಕಾಶ ಕೊಡಲ್ಲ; ಪ್ರಧಾನಿ ಮೋದಿ

Photos | Independence Day: ದೇಶದಲ್ಲಿ ಹಬ್ಬದ ವಾತಾವರಣ

Last Updated 14 ಆಗಸ್ಟ್ 2023, 4:12 IST
Photos | Independence Day: ದೇಶದಲ್ಲಿ ಹಬ್ಬದ ವಾತಾವರಣ

ಸಂಕೀರ್ಣ ಸಮಾಜ ಮತ್ತು ನ್ಯಾಯಾಂಗದ ‘ಚೌಕಟ್ಟು’

ಕೇರಳದ ಹಿಂದುತ್ವವಾದಿ ನಾಯಕರಿಗೆ ಏನೋ ಮನೋವಿಕಲ್ಪವಾಗಿರಬೇಕು ಅಥವಾ ಅವರಲ್ಲಿ ಅಪಹಾಸ್ಯದ ವಿನೋದ ಪ್ರವೃತ್ತಿ ಮೈಗೂಡಿಬಿಟ್ಟಿರಬೇಕು.
Last Updated 20 ಅಕ್ಟೋಬರ್ 2018, 20:00 IST
fallback

ಭಾರತಕ್ಕೆ ರಾಷ್ಟ್ರೀಯ ಭದ್ರತಾ ‘ಚಕ್ರವರ್ತಿ’?

ನಮ್ಮ ರಾಷ್ಟ್ರದ ಸುವ್ಯವಸ್ಥಿತ ಆಡಳಿತ ಸಂರಚನೆಯನ್ನು, ಅದರಲ್ಲೂ ನಮ್ಮ ಸಂಪ್ರದಾಯನಿಷ್ಠ ರಕ್ಷಣಾ ಅಧಿಕಾರಶಾಹಿಯನ್ನು ಭೂಗ್ರಹದ ರಚನೆಗೆ ಹೋಲಿಸಬಹುದು. ಭೂಮಿಯನ್ನು ಬಗೆಬಗೆಯ ಪದರಗಳು ಸೇರಿ ರೂಪಿಸಿದ್ದು, ಈ ಕ್ರಿಯಾಶೀಲ ಪದರಗಳು ಸದಾಚಲನೆಯಲ್ಲಿವೆ.
Last Updated 13 ಅಕ್ಟೋಬರ್ 2018, 20:00 IST
fallback

ರಫೇಲ್ ಇನ್ನೂ ‘ಬೊಫೋರ್ಸ್’ ಆಗಿಲ್ಲವೇಕೆ?

ರಫೇಲ್ ಪ್ರಕರಣ ಇನ್ನೂ ಬೊಫೋರ್ಸ್ ಹಗರಣ ದಷ್ಟು ವ್ಯಾಪಿಸಿಲ್ಲ ಎಂಬುದನ್ನು ನರೇಂದ್ರ ಮೋದಿ ಅವರ ಕಟು ಟೀಕಾಕಾರರು ಇನ್ನೂ ಒಪ್ಪಿಕೊಳ್ಳುತ್ತಿಲ್ಲ. ಕೆಲವೇ ತಿಂಗಳುಗಳ ಹಿಂದೆ ಅಜೇಯರಂತೆ ಕಾಣುತ್ತಿದ್ದ ಮೋದಿ ಅವರನ್ನು ಪದಚ್ಯುತಗೊಳಿಸಲು ಈ ಪ್ರಕರಣ ಬ್ರಹ್ಮಾಸ್ತ್ರವಾಗಬಹುದು ಎಂದು ಅವರು ಈಗಲೂ ಭಾವಿಸಿದ್ದಾರೆ. ಆದರೆ ಅದು ತಪ್ಪು ಎಣಿಕೆ ಎನ್ನಲು ಕೆಲವಾರು ಕಾರಣಗಳಿವೆ.
Last Updated 6 ಅಕ್ಟೋಬರ್ 2018, 20:08 IST
ರಫೇಲ್ ಇನ್ನೂ ‘ಬೊಫೋರ್ಸ್’ ಆಗಿಲ್ಲವೇಕೆ?

ರಫೇಲ್‌ಗೆ ಸುಖೋಯ್‌ ಪರ್ಯಾಯ ಆಗುವುದಾದರೆ...!

ಯಾರು ಹಣ ಲೂಟಿ ಮಾಡುತ್ತಿದ್ದಾರೋ ಅಥವಾ ಇಲ್ಲವೋ ನಮ್ಮ ರಕ್ಷಣಾ ಸಾಮಗ್ರಿಗಳ ಖರೀದಿಯಲ್ಲಿ ದೊಡ್ಡ ಹಗರಣ ನಡೆಯುವುದಂತೂ ನಿಶ್ಚಿತ. ಯಾವುದನ್ನೂ ಖರೀದಿಸಲಾಗದ ನಮ್ಮ ಅಸಾಮರ್ಥ್ಯದಿಂದಾಗಿ ರಾಷ್ಟ್ರದ ಸಶಸ್ತ್ರ ಪಡೆಗಳು ದುರ್ಬಲವಾಗುತ್ತಿವೆ.
Last Updated 30 ಸೆಪ್ಟೆಂಬರ್ 2018, 3:32 IST
ರಫೇಲ್‌ಗೆ ಸುಖೋಯ್‌ ಪರ್ಯಾಯ ಆಗುವುದಾದರೆ...!

ವಿದ್ವಜ್ಜನರೆಂದರೆ ಅಲರ್ಜಿ ಮೋದಿ ಸರ್ಕಾರಕ್ಕೆ!

ಮೂರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಪರಾಮರ್ಶಿಸೋಣ. ಮೊದಲನೆಯದು, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರತಿಭಾ ದ್ವೇಷಿಯೇ? ಎರಡನೆಯದು, ಹಾಗಾಗಿದ್ದೇ ಆದರೆ, ಇದು ಕಳೆದ ಏಳು ದಶಕಗಳ ಅವಧಿಯಲ್ಲಿನ ಅತ್ಯಂತ ಪ್ರತಿಭಾ ದ್ವೇಷಿ ನಾಯಕತ್ವವೇ? ಹಾಗೂ ಮೂರನೆಯದಾಗಿ, ಮೋದಿ, ಬಿಜೆಪಿ ಮತ್ತು ಮತದಾರನಿಗೆ ಅದು ಮುಖ್ಯವೇ?
Last Updated 22 ಸೆಪ್ಟೆಂಬರ್ 2018, 20:41 IST
fallback
ADVERTISEMENT

ರಫೇಲ್ ಡೀಲ್‌: ಮಹಾನ್ ‘ಮೂರ್ಖ ಹಗರಣ’ದಲ್ಲಿ ಅಹಂಕಾರದ ಸರಣಿ

ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದವು ಬೃಹತ್ ಹಗರಣ ಎನ್ನಲು ಸಾಕುಬೇಕಾದಷ್ಟು ಪುರಾವೆಗಳು ಈಗ ಬಹಿರಂಗಗೊಂಡಿವೆ. ಅದನ್ನು ಹೊರತುಪಡಿಸಿದರೆ ಈ ‘ಹಗರಣ’ವನ್ನು ‘ಮೂರ್ಖತನ’ ಎನ್ನಬಹುದು.
Last Updated 17 ಸೆಪ್ಟೆಂಬರ್ 2018, 4:35 IST
ರಫೇಲ್ ಡೀಲ್‌: ಮಹಾನ್ ‘ಮೂರ್ಖ ಹಗರಣ’ದಲ್ಲಿ ಅಹಂಕಾರದ ಸರಣಿ

ರಾಹುಲ್‌ ಗಾಂಧಿಯ ನಡೆ: ಏನು? ಎತ್ತ?

ರಾಹುಲ್‌ ಅವರ ಕೈಲಾಸ ಮಾನಸ ಸರೋವರ ಯಾತ್ರೆಗೆ ಸಂವೇದನಾಶೀಲ ಬಿಜೆಪಿಯು ‘ಎಂತಹ ಒಳ್ಳೆಯ ಚಿಂತನೆ ನಿಮ್ಮದು ರಾಹುಲ್ ಸರ್‌ ಜಿ’ ಎಂದು ಪ್ರತಿಕ್ರಿಯಿ ಸಬಹುದಾಗಿತ್ತು. ಹೀಗೆ ಹೇಳಿದ್ದರೆ ಈ ವಿವಾದವು ಕೊನೆಗೊಂಡು, ಅಚಲವಾಗಿ ಕುಳಿತಿರುವ ಶಿವನು ಕೂಡ ಇದನ್ನು ಮೆಚ್ಚುತ್ತಿದ್ದ.
Last Updated 8 ಸೆಪ್ಟೆಂಬರ್ 2018, 19:30 IST
ರಾಹುಲ್‌ ಗಾಂಧಿಯ ನಡೆ: ಏನು? ಎತ್ತ?

ಮೋದಿ ಪಾಲಿನ ‘ಉಪಯೋಗಕರ ಮೂರ್ಖರು’

ಭಾರತದಲ್ಲಿ, ಕಳೆದ ಎರಡು ದಶಕಗಳ ಅವಧಿ ಯಿಂದ ಹಿಂದುತ್ವ ಅಭಿಯಾನದ ಬುದ್ಧಿಜೀವಿ ಬೆಂಬಲಿಗರು ಇದನ್ನು ಎಡಪಂಥೀಯ ಧೋರಣೆಯುಳ್ಳವರು, ಉದಾರವಾದಿ ಗಳು, ನಗರದ ಬುದ್ಧಿಜೀವಿಗಳನ್ನು ಉದ್ದೇಶಿಸಿ ಬಳಸುತ್ತಿದ್ದಾರೆ
Last Updated 1 ಸೆಪ್ಟೆಂಬರ್ 2018, 19:30 IST
fallback
ADVERTISEMENT