ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ವೈದ್ಯಕೀಯ ಶಿಕ್ಷಣ: ರಾಜ್ಯದಲ್ಲಿ 200 ಹೆಚ್ಚುವರಿ ಸೀಟು ಲಭ್ಯ

MBBS Admission Update: ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಎಂಸಿಸಿ ಮಂಜೂರು ಮಾಡಿದ 200 ಹೆಚ್ಚುವರಿ ಸೀಟುಗಳನ್ನು ಕೆಇಎ 3ನೇ ಸುತ್ತಿನ ಹಂಚಿಕೆಗೆ ಸೇರಿಸಿದ್ದು, ಆಪ್ಷನ್ ದಾಖಲೆಗೆ ಅ.15ರವರೆಗೆ ಅವಕಾಶ ನೀಡಲಾಗಿದೆ.
Last Updated 13 ಅಕ್ಟೋಬರ್ 2025, 15:08 IST
ವೈದ್ಯಕೀಯ ಶಿಕ್ಷಣ: ರಾಜ್ಯದಲ್ಲಿ 200 ಹೆಚ್ಚುವರಿ ಸೀಟು ಲಭ್ಯ

ಸಿದ್ದರಾಮಯ್ಯ ಸಂಪುಟ ಸೇರುವ ಸುಳಿವು ನೀಡಿದ ರಾಮದುರ್ಗ ಶಾಸಕ ಅಶೋಕ ಪಟ್ಟಣ

Ramadurga MLA ‘ಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಸೋತರೆ, ಮುಂದೆ ಸಂಪುಟಕ್ಕೆ ಸೇರುವ ಸಾಧ್ಯತೆಗೆ ತೊಂದರೆ ಆಗಬಹುದು. ಹಾಗಾಗಿ ಈ ಚುನಾವಣೆಯಲ್ಲಿ ರಾಮದುರ್ಗ ಕ್ಷೇತ್ರದಿಂದ ಸಲ್ಲಿಸಿದ್ದ ನಾಮಪತ್ರ ಹಿಂದಕ್ಕೆ ಪಡೆದಿದ್ದೇನೆ’ ಎಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.
Last Updated 13 ಅಕ್ಟೋಬರ್ 2025, 15:03 IST
ಸಿದ್ದರಾಮಯ್ಯ ಸಂಪುಟ ಸೇರುವ ಸುಳಿವು ನೀಡಿದ ರಾಮದುರ್ಗ ಶಾಸಕ ಅಶೋಕ ಪಟ್ಟಣ

ದೀಪಾವಳಿ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ 2,500 ವಿಶೇಷ ಬಸ್‌ ಸಂಚಾರ

ಕೆಂಪೇಗೌಡ ನಿಲ್ದಾಣ, ಮೈಸೂರು ರಸ್ತೆ ನಿಲ್ದಾಣ, ಶಾಂತಿನಗರದ ಬಿಎಂಟಿಸಿ ನಿಲ್ದಾಣಗಳಿಂದ ಹೊರಡಲಿರುವ ಬಸ್‌ಗಳು
Last Updated 13 ಅಕ್ಟೋಬರ್ 2025, 14:57 IST
ದೀಪಾವಳಿ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ 2,500 ವಿಶೇಷ ಬಸ್‌ ಸಂಚಾರ

ಚಿಕ್ಕಬಳ್ಳಾಪುರ: ನಂಬಿಸಿ ಯುವತಿ ಮೇಲೆ ಅತ್ಯಾಚಾರ ಕೇಸ್; ಇಬ್ಬರು ಆರೋಪಿಗಳ ಬಂಧನ

Chikkaballapur: Rape case– ‘ಮನೆಗೆ ಕರೆದುಕೊಂಡು ಹೋಗಿ ಬಿಡುತ್ತೇವೆ’ ಎಂದು ನಂಬಿಸಿ ಯುವತಿಯನ್ನು ನಿರ್ಜನ ಪ‍್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ನಡೆಸಿದ ಆರೋಪಿಗಳನ್ನು ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 13 ಅಕ್ಟೋಬರ್ 2025, 14:56 IST
ಚಿಕ್ಕಬಳ್ಳಾಪುರ: ನಂಬಿಸಿ ಯುವತಿ ಮೇಲೆ ಅತ್ಯಾಚಾರ ಕೇಸ್; ಇಬ್ಬರು ಆರೋಪಿಗಳ ಬಂಧನ

RSS ಬಗ್ಗೆ ಸಿಎಂಗೆ ಪ್ರಿಯಾಂಕ್‌ ಖರ್ಗೆ ಪತ್ರ: ಬಿಜೆಪಿಯಿಂದ ‘ಪೋಸ್ಟರ್‌’ ವಾರ್!

Priyank Kharge: ಸರ್ಕಾರಿ, ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಕಾರ್ಯ ಚಟುವಟಿಕೆ ನಿಷೇಧ ಕೋರಿ ಸಚಿವ ಪ್ರಿಯಾಂಕ್‌ ಖರ್ಗೆ ಪತ್ರ ಬರೆದಿರುವುದನ್ನು ಖಂಡಿಸಿ ಬಿಜೆಪಿ ನಾಯಕರು ‘ಪೋಸ್ಟರ್‌’ ಅಂಟಿಸಿ ತಿರುಗೇಟು ನೀಡಿದ್ದಾರೆ.
Last Updated 13 ಅಕ್ಟೋಬರ್ 2025, 14:47 IST
RSS ಬಗ್ಗೆ ಸಿಎಂಗೆ ಪ್ರಿಯಾಂಕ್‌ ಖರ್ಗೆ ಪತ್ರ: ಬಿಜೆಪಿಯಿಂದ ‘ಪೋಸ್ಟರ್‌’ ವಾರ್!

ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಶಾಸಕ ಪಿ.ಎಂ. ನರೇಂದ್ರಸ್ವಾಮಿ

MLA P.M. Narendraswamy ‘ನನ್ನ ನವದೆಹಲಿ ಭೇಟಿಗೆ ವಿಶೇಷ ಅರ್ಥ ನೀಡುವ ಅಗತ್ಯ ಇಲ್ಲ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ (ಕೆಎಸ್‌ಪಿಸಿಬಿ) ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.
Last Updated 13 ಅಕ್ಟೋಬರ್ 2025, 14:40 IST
ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಶಾಸಕ ಪಿ.ಎಂ. ನರೇಂದ್ರಸ್ವಾಮಿ

BDCC: ನಮ್ಮ ಪೆನಲ್‌ನ ನಿರ್ದೇಶಕರು ಪಕ್ಷಾಂತರ ಮಾಡುವುದಿಲ್ಲ- ಬಾಲಚಂದ್ರ ಜಾರಕಿಹೊಳಿ

‘ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪೆನಲ್‌ನ ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಅವಿರೋಧ ಆಯ್ಕೆಯಾದ ಇತರೆ ಇಬ್ಬರು ಸದಸ್ಯರೂ ನಮ್ಮ ಪೆನಲ್‌ನ ಭಾಗವಾಗಿದ್ದಾರೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
Last Updated 13 ಅಕ್ಟೋಬರ್ 2025, 14:21 IST
BDCC: ನಮ್ಮ ಪೆನಲ್‌ನ ನಿರ್ದೇಶಕರು ಪಕ್ಷಾಂತರ ಮಾಡುವುದಿಲ್ಲ- ಬಾಲಚಂದ್ರ ಜಾರಕಿಹೊಳಿ
ADVERTISEMENT

ಮದ್ದೂರು: ₹5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ ಸಚಿನ್

PDO Sachin: ಕೊಪ್ಪ ಹೋಬಳಿಯ ಬೆಕ್ಕಳಲೆ ಗ್ರಾಮದಲ್ಲಿ ಪೌತಿ ಖಾತೆ ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 13 ಅಕ್ಟೋಬರ್ 2025, 13:44 IST
ಮದ್ದೂರು: ₹5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ ಸಚಿನ್

ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಇನ್ನಿಲ್ಲ

ಮಣಿಪಾಲ್‌ದ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ನಿಧನರಾದರು ಎಂದು ಅವರ ಮಗ ಭರತ ತಾಳಿಕೋಟಿ ತಿಳಿಸಿದ್ದಾರೆ.
Last Updated 13 ಅಕ್ಟೋಬರ್ 2025, 13:22 IST
ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಇನ್ನಿಲ್ಲ

ರೈತರ ಕೆಲಸ ಮಾಡದಿದ್ದರೆ ಮುಖಕ್ಕೆ ಹೊಡಿತಿನಿ: ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ಧಮಕಿ

ಜನ ಸಂಪರ್ಕ ಸಭೆ: ತಹಶೀಲ್ದಾರ್, ಎಡಿಎಲ್‌ಆರ್‌ಗೆ ಶಾಸಕ ಬಾಲಕೃಷ್ಣ ತರಾಟೆ
Last Updated 13 ಅಕ್ಟೋಬರ್ 2025, 12:41 IST
ರೈತರ ಕೆಲಸ ಮಾಡದಿದ್ದರೆ ಮುಖಕ್ಕೆ ಹೊಡಿತಿನಿ: ಅಧಿಕಾರಿಗಳಿಗೆ ಶಾಸಕ ಬಾಲಕೃಷ್ಣ ಧಮಕಿ
ADVERTISEMENT
ADVERTISEMENT
ADVERTISEMENT