ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಬ್ಲೂಬರ್ಡ್ ಬ್ಲಾಕ್ ಉಪಗ್ರಹ ಉಡ್ಡಯನಕ್ಕೂ ಮುನ್ನ ತಿರುಪತಿಯಲ್ಲಿ ISROಅಧ್ಯಕ್ಷ ಪೂಜೆ

ISRO Chief Narayanan: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಇದೇ 24ರಂದು ಅಮೆರಿಕದ ಎಎಸ್‌ಟಿ ಸ್ಪೇಸ್‌ಮೊಬೈಲ್‌ ಕಂಪನಿಯ ‘ಬ್ಲೂಬರ್ಡ್ ಬ್ಲಾಕ್‌–2’ ಸಂವಹನ ಉಪಗ್ರಹವನ್ನು ಉಡ್ಡಯನ ಮಾಡಲಿದೆ.
Last Updated 22 ಡಿಸೆಂಬರ್ 2025, 11:34 IST
ಬ್ಲೂಬರ್ಡ್ ಬ್ಲಾಕ್ ಉಪಗ್ರಹ ಉಡ್ಡಯನಕ್ಕೂ ಮುನ್ನ ತಿರುಪತಿಯಲ್ಲಿ ISROಅಧ್ಯಕ್ಷ ಪೂಜೆ

ಇದು ಹಿಂದೂ ದೇಶ, ಕ್ರಿಸ್‌ಮಸ್ ಸಂತಾ ಟೋಪಿ ಮಾರುವ ಹಾಗಿಲ್ಲ.. ಒಡಿಶಾದಲ್ಲಿ ಪುಂಡಾಟ

Odisha Communal Tension: ಬೆಂಗಳೂರು: ಹಿಂದೂ ಪರ ಗುಂಪೊಂದು ರಸ್ತೆ ಬದಿ ಕ್ರಿಸ್‌ಮಸ್ ಸಂತಾ ಟೋಪಿಗಳನ್ನು ಮಾರುತ್ತಿದ್ದ ಬಡಪಾಯಿ ವ್ಯಾಪಾರಿಗಳಿಗೆ ಧಮಕಿ ಹಾಕಿರುವ ಘಟನೆ ಒಡಿಶಾದಲ್ಲಿ ಈಚೆಗೆ ನಡೆದಿರುವುದು ವರದಿಯಾಗಿದೆ. ಭುವನೇಶ್ವರದಲ್ಲಿ ನಡೆದಿರುವ ಈ ಘಟನೆಯ ವಿಡಿಯೊ ತಾಣಗಳಲ್ಲಿ ಹರಿದಾಡುತ್ತಿದೆ
Last Updated 22 ಡಿಸೆಂಬರ್ 2025, 11:08 IST
ಇದು ಹಿಂದೂ ದೇಶ, ಕ್ರಿಸ್‌ಮಸ್ ಸಂತಾ ಟೋಪಿ ಮಾರುವ ಹಾಗಿಲ್ಲ.. ಒಡಿಶಾದಲ್ಲಿ ಪುಂಡಾಟ

10ನೇ ಬಾರಿ ಬಿಹಾರದ ಸಿಎಂ ಆದ ಬಳಿಕ ಮೊದಲ ಬಾರಿಗೆ ಮೋದಿ, ಶಾ ಭೇಟಿಯಾದ ನಿತೀಶ್

Nitish Kumar: ಬಿಹಾರ ಮುಖ್ಯಮಂತ್ರಿಯಾಗಿ 10ನೇ ಬಾರಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನಿತೀಶ್ ಕುಮಾರ್ ಅವರು ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
Last Updated 22 ಡಿಸೆಂಬರ್ 2025, 10:56 IST
10ನೇ ಬಾರಿ ಬಿಹಾರದ ಸಿಎಂ ಆದ ಬಳಿಕ ಮೊದಲ ಬಾರಿಗೆ ಮೋದಿ, ಶಾ ಭೇಟಿಯಾದ ನಿತೀಶ್

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಗಾಂಧಿಗೆ ದೆಹಲಿ ಹೈಕೋರ್ಟ್ ನೋಟಿಸ್

National Herald Case: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರರಿಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.
Last Updated 22 ಡಿಸೆಂಬರ್ 2025, 10:18 IST
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಗಾಂಧಿಗೆ ದೆಹಲಿ ಹೈಕೋರ್ಟ್ ನೋಟಿಸ್

ಭಾರತ ವಿರೋಧಿಯಾಗಿದ್ದ ಬಾಂಗ್ಲಾದೇಶದ ಮತ್ತೊಬ್ಬ ಯುವನಾಯಕನ ತಲೆಗೆ ಗುಂಡಿಟ್ಟು ಹತ್ಯೆ

Sheikh Hasina Protest Violence: ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧದ ವಿದ್ಯಾರ್ಥಿ ಚಳವಳಿಯ ಮತ್ತೊಬ್ಬ ನಾಯಕನ ಹತ್ಯೆಯಾಗಿದೆ. ಢಾಕಾದ ನೈರುತ್ಯ ಭಾಗ ಖುಲ್ನಾ ನಗರದಲ್ಲಿ ನಿನ್ನೆ ರಾತ್ರಿ ಮೊತಾಲೆಬ್ ಶಿಕ್ದರ್ ಎಂಬ ಯುವ ನಾಯಕನನ್ನು ಆತನ ಮನೆಬಳಿ ದುಷ್ಕರ್ಮಿಗಳುಗುಂಡಿಟ್ಟು ಹತ್ಯೆ
Last Updated 22 ಡಿಸೆಂಬರ್ 2025, 10:00 IST
ಭಾರತ ವಿರೋಧಿಯಾಗಿದ್ದ ಬಾಂಗ್ಲಾದೇಶದ ಮತ್ತೊಬ್ಬ ಯುವನಾಯಕನ ತಲೆಗೆ ಗುಂಡಿಟ್ಟು ಹತ್ಯೆ

ನ್ಯೂಜಿಲೆಂಡ್ ಜೊತೆ ಮುಕ್ತ ವ್ಯಾಪಾರ ಒಪ್ಪಂದ: ಭಾರತೀಯರಿಗೆ ಕಿವಿ ಇನ್ನಷ್ಟು ಸಿಹಿ

Free Trade Agreement: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (FTA) ಕುರಿತು ಮಾತುಕತೆಗಳು ಮುಕ್ತಾಯಗೊಂಡಿವೆ. ಇಂಧನ, ಜವಳಿ, ಔಷಧಿ ಸೇರಿದಂತೆ ಹಲವು ಉತ್ಪನ್ನಗಳ ರಫ್ತು ಸುಲಭವಾಗಲಿದೆ.
Last Updated 22 ಡಿಸೆಂಬರ್ 2025, 8:04 IST
ನ್ಯೂಜಿಲೆಂಡ್ ಜೊತೆ ಮುಕ್ತ ವ್ಯಾಪಾರ ಒಪ್ಪಂದ: ಭಾರತೀಯರಿಗೆ ಕಿವಿ ಇನ್ನಷ್ಟು ಸಿಹಿ

ಅರಾವಳಿ ಪರ್ವತ ಶ್ರೇಣಿಗೆ ಸಂಕಟ: ಕೇಂದ್ರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

Aravalli hills: ‘ಅರಾವಳಿ ಶ್ರೇಣಿ ವ್ಯಾಪ್ತಿಯಲ್ಲಿ 100 ಮೀಟರ್‌ಗಿಂತ ಕಡಿಮೆ ಎತ್ತರದಲ್ಲಿರುವ ಬೆಟ್ಟಗಳಲ್ಲಿ ಗಣಿಗಾರಿಕೆಗೆ ಯಾವುದೇ ಆಕ್ಷೇಪವಿರುವುದಿಲ್ಲ’ ಎಂಬ ಕೇಂದ್ರ ಸರ್ಕಾರದ ವ್ಯಾಖ್ಯಾನಕ್ಕೆ ಸುಪ್ರೀಂ ಕೋರ್ಟ್‌ ಅನುಮೋದನೆ ನೀಡಿದೆ.
Last Updated 22 ಡಿಸೆಂಬರ್ 2025, 6:55 IST
ಅರಾವಳಿ ಪರ್ವತ ಶ್ರೇಣಿಗೆ ಸಂಕಟ: ಕೇಂದ್ರದ ವಿರುದ್ಧ ಭುಗಿಲೆದ್ದ ಜನಾಕ್ರೋಶ
ADVERTISEMENT

ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ: 'ಶಾಂತಿ ಮಸೂದೆ'ಗೆ ರಾಷ್ಟ್ರಪತಿ ಅಂಕಿತ

Atomic Energy Bill: ಅಣು ವಿದ್ಯುತ್‌ ಉತ್ಪಾದನಾ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸುವ ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಅಂಕಿತ ಹಾಕಿದ್ದಾರೆ.
Last Updated 22 ಡಿಸೆಂಬರ್ 2025, 2:57 IST
ಅಣುಶಕ್ತಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆ: 'ಶಾಂತಿ ಮಸೂದೆ'ಗೆ ರಾಷ್ಟ್ರಪತಿ ಅಂಕಿತ

ರೈಲು ಪ್ರಯಾಣ ದರ ಮತ್ತೆ ಏರಿಕೆ: ಡಿಸೆಂಬರ್ 26ರಿಂದಲೇ ಜಾರಿ

Train Ticket Price: ಇದೇ ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ ಭಾರತೀಯ ರೈಲ್ವೆ ಸಚಿವಾಲಯವು ಪ್ರಯಾಣ ದರ ಏರಿಕೆ ಘೋಷಿಸಿದ್ದು, ಈ ನಿರ್ಧಾರದಿಂದ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ತುಸು ಹೊರೆಯಾಗಲಿದೆ.
Last Updated 22 ಡಿಸೆಂಬರ್ 2025, 1:59 IST
ರೈಲು ಪ್ರಯಾಣ ದರ ಮತ್ತೆ ಏರಿಕೆ: ಡಿಸೆಂಬರ್ 26ರಿಂದಲೇ ಜಾರಿ

ಬೋಂಡಿ ಹತ್ಯಾಕಾಂಡ ಬಳಿಕ ಸಿಡ್ನಿಯಲ್ಲಿ ಮುಸ್ಲಿಮರ ಸಂಭ್ರಮಾಚರಣೆ ಎಂಬುವುದು ಸುಳ್ಳು

Misleading Viral Video: ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ನಡೆದ ದಾಳಿಯ ಬಳಿಕ ಸಿಡ್ನಿಯಲ್ಲಿ ಮುಸ್ಲಿಮರು ಸಂಭ್ರಮಾಚರಿಸಿದ್ದಾರೆ ಎಂಬ ದೂರದರ್ಶನದ ವಿಡಿಯೊವು 2023ರ ಪ್ಯಾಲೆಸ್ಟೀನ್ ಸಂಬಂಧಿತ ಘಟನೆಯದು ಎಂದು ಪಿಟಿಐ ವರದಿ ತಿಳಿಸಿದೆ.
Last Updated 21 ಡಿಸೆಂಬರ್ 2025, 23:30 IST
ಬೋಂಡಿ ಹತ್ಯಾಕಾಂಡ ಬಳಿಕ ಸಿಡ್ನಿಯಲ್ಲಿ ಮುಸ್ಲಿಮರ ಸಂಭ್ರಮಾಚರಣೆ ಎಂಬುವುದು ಸುಳ್ಳು
ADVERTISEMENT
ADVERTISEMENT
ADVERTISEMENT